ಶಿವಮೊಗ್ಗ – ಸವಳಂಗ ರಸ್ತೆಯಲ್ಲಿ ಬೈಕ್ ಡಿಕ್ಕಿ, ವೃದ್ಧನಿಗೆ ಗಂಭೀರ ಗಾಯ, ತಡವಾಗಿ ದಾಖಲಾಯ್ತು ಕೇಸ್
ಶಿವಮೊಗ್ಗ: ಬೈಕ್ ಡಿಕ್ಕಿಯಾಗಿ (Mishap) ರಸ್ತೆ ದಾಟುತ್ತಿದ್ದ ವೃದ್ಧ ಗಂಭೀರ ಗಾಯಗೊಂಡಿದ್ದಾರೆ. ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದ್ದ ಬೈಕ್ ಸಾವರ ಮಾತಿನಂತೆ ನಡೆದುಕೊಳ್ಳದ ಹಿನ್ನೆಲೆ ದೂರು ದಾಖಲಾಗಿದೆ. ಶಿವಮೊಗ್ಗ ತಾಲೂಕು ಕೆಳಗಿನ ಕುಂಚೇನಹಳ್ಳಿಯ ಮಂಜಪ್ಪ ಎಂಬುವವರು ಗ್ರಾಮದ ಅಂಗಡಿಯಿಂದ ಮನೆ ಕಡೆಗೆ ತೆರಲು ರಸ್ತೆ ದಾಟುವಾಗ ಅಪಘಾತವಾಗಿತ್ತು. ಶಿವಮೊಗ್ಗ ಕಡೆಯಿಂದ ಸವಳಂಗ ರಸ್ತೆಗೆಯಲ್ಲಿ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಮಂಜಪ್ಪ ಅವರ ತಲೆ, ಕೈಗಳಿಗೆ ಗಂಭೀರ ಗಾಯವಾಗಿತ್ತು. ಅಪಘಾತದ ಸಂದರ್ಭ ಆಸ್ಪತ್ರೆ ಖರ್ಚು-ವೆಚ್ಚ ಭರಿಸುವುದಾಗಿ ತಿಳಿಸಿದ್ದ … Read more