ಇನ್ಮುಂದೆ ವಾಟ್ಸಪ್‌ ಬಳಕೆ ಮಾಡಲು ಹಣ ಪಾವತಿಸಬೇಕು, ಏನಿದು? ಕಾರಣವೇನು?

whatsapp-general-image

ಟೆಕ್‌ ನ್ಯೂಸ್‌: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಶೀಘ್ರದಲ್ಲೇ ಹಣ ಪಾವತಿಸಿ ಬಳಸುವ ಸಬ್‌ಸ್ಕ್ರಿಪ್ಷನ್ ಮಾಡೆಲ್  ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ವಾಟ್ಸಾಪ್‌ನ ಹೊಸ ವರ್ಷನ್‌ನ ಕೋಡ್‌ಗಳಲ್ಲಿ ಸಬ್‌ಸ್ಕ್ರಿಪ್ಷನ್ ಮಾದರಿಯ ಸೂಚನೆಗಳು ಕಂಡುಬಂದಿವೆ. ಅದರಂತೆ ಬಳಕೆದಾರರು ಸಬ್‌ಸ್ಕ್ರಿಪ್ಷನ್ ತೆಗೆದುಕೊಳ್ಳದಿದ್ದರೆ, ವಾಟ್ಸಾಪ್ ಸ್ಟೇಟಸ್ ಮತ್ತು ಚಾನೆಲ್ ವಿಭಾಗಗಳಲ್ಲಿ ಪದೇ ಪದೇ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ. ಮೆಟಾ ಕಂಪನಿಯು ಈಗಾಗಲೇ ಈ ಜಾಹೀರಾತುಗಳ ಪರೀಕ್ಷೆ ನಡೆಸಿದೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ. ಇದನ್ನೂ … Read more