ಮುಂಗಾರು ಮಳೆ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ
SHIVAMOGGA LIVE NEWS | 2 JUNE 2024 RAINFALL NEWS : ವಾಡಿಕೆಗಿಂತಲು ಮೊದಲೆ ಕೇರಳ ಪ್ರವೇಶಿಸಿರುವ ಮಾನ್ಸೂನ್ (Monsoon) ಇವತ್ತು ಕರ್ನಾಟಕದ ಕರಾವಳಿಗೆ ಅಪ್ಪಳಿಸಲಿದೆ. ಆರಂಭದಲ್ಲಿ ದುರ್ಬಲವಾಗಿದ್ದ ಮುಂಗಾರು ಇನ್ಮುಂದೆ ವೇಗ ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂ.2ರಂದು ಕರಾವಳಿಗೆ ಮಾನ್ಸೂನ್ ಮಾರುತುಗಳ ಪ್ರವೇಶಿಸಲಿದ್ದು, ಮುಂದೆ ರಾಜ್ಯದ ವಿವಿಧೆಡೆ ಆವರಿಸಿಕೊಳ್ಳಲಿದೆ. ರಾಜ್ಯದಲ್ಲಿ ಶನಿವಾರದಿಂದಲೆ ಉತ್ತಮ ಮಳೆಯಾಗಲಿದೆ. ಬೆಂಗಳೂರು, ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಜೂ.2ರಂದು ಹಾಸನ, ಮಂಡ್ಯ, ಕೊಡಗು, ಮೈಸೂರಿನಲ್ಲಿ … Read more