ಶಿವಮೊಗ್ಗದಲ್ಲಿ ಅತ್ಯಾಧುನಿಕ ಹಾಲಿನ ಡೈರಿ, ದಾವಣಗೆರೆಯಲ್ಲಿ ಹಾಲಿನ ಪುಡಿ ಘಟಕ, ಅನುದಾನಕ್ಕೆ ಶಿಮುಲ್ ಮನವಿ

150221 Shimul Union Memorandum to CM 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 FEBRUARY 2021 ಹಾಲಿನ ಪುಡಿ ಘಟಕ ಮತ್ತು ಅತ್ಯಾಧುನಿಕ ಡೈರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ. ಇದನ್ನೂ ಓದಿ | ಇನ್ಮುಂದೆ ಹೈದರಾಬಾದ್‌ನಲ್ಲೂ ಸಿಗುತ್ತೆ ಶಿವಮೊಗ್ಗದ ಹಾಲು, ಮುತ್ತಿನ ನಗರಿಗೆ ಎಷ್ಟು ಲೀಟರ್ ಹೋಗುತ್ತೆ? ಮಾರಾಟ ಹೇಗೆ? ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಶಿಮುಲ್ ಆಡಳಿತ ಮಂಡಳಿ, 145 ಕೋಟಿ … Read more

ಮೂರು ಜಿಲ್ಲೆಯ ರೈತರಿಗೆ ಶಿವಮೊಗ್ಗ ಹಾಲು ಒಕ್ಕೂಟದಿಂದ ಸಂಕ್ರಾಂತಿ ಗಿಫ್ಟ್

shimoga milk union

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 12 JANUARY 2021 ಶಿವಮೊಗ್ಗ ಹಾಲು ಒಕ್ಕೂಟವು (ಶಿಮುಲ್) ಹಾಲು ಉತ್ಪಾದಕ ರೈತರಿಗೆ ಸಂಕ್ರಾಂತಿ ಕೊಡುಗೆಯಾಗಿ ಹಾಲಿನ ದರವನ್ನು 2.75 ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡ ಶಿಮುಲ್‍ನ ಮುಖ್ಯ ಕಚೇರಿಯಲ್ಲಿ ನಡೆದ ನಿರ್ದೆಶಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ದರ ಜ.13ರಿಂದ … Read more

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ರೈತರಿಂದ ಇವತ್ತು ಸಂಜೆ, ನಾಳೆ ಬೆಳಗ್ಗೆ ಹಾಲು ಖರೀದಿಸಲ್ಲ ಶಿಮುಲ್, ಕಾರಣವೇನು?

shimoga milk union

ಶಿವಮೊಗ್ಗ ಲೈವ್.ಕಾಂ | SHIMOGA | 29 ಮಾರ್ಚ್ 2020 ಕರೋನ ಲಾಕ್’ಡೌನ್ ಎಫೆಕ್ಟ್  ಹೈನುಗಾರಿಕೆಗೂ ತಟ್ಟಿದೆ. ಎರಡು ಹೊತ್ತು ಹಾಲು ಖರೀದಿಸದಿರಲು ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಹಾಲು ಒಕ್ಕೂಟ ನಿರ್ಧರಿಸಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು, ಮಾರ್ಚ್ 29ರ ಸಂಜೆ ಮತ್ತು ಮಾರ್ಚ್ 30ರ ಬೆಳಗ್ಗೆ ರೈತರಿಂದ ಹಾಲು ಖರೀದಿಸದಿರಲು ನಿರ್ಧರಿಸಿದೆ. ಹಾಲು ಖರೀದಿಸದಿರಲು ಕಾರಣವೇನು? ಲಾಕ್’ಡೌನ್ ಹಿನ್ನೆಲೆಯಲ್ಲಿ ಹಾಲು ಮಾರಾಟ ಪ್ರಮಾಣ ಕುಸಿತವಾಗಿದೆ. ಹೊರ ರಾಜ್ಯಕ್ಕೆ ಪೂರೈಕೆಯು ನಿಂತು … Read more

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ ಕೊಟ್ಟ ಶಿಮುಲ್

SHIMUL-Nandini-1.jpg

ಶಿವಮೊಗ್ಗ ಲೈವ್.ಕಾಂ | SHIMOGA | 5 ಫೆಬ್ರವರಿ 2020 ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಹಾಲು ಉತ್ಪಾದಕರ ಹಾಲಿನ ದರ ಫೆ.6ರಿಂದ ಜಾರಿಗೆ ಬರುವಂತೆ 1 ರೂ. ಹೆಚ್ಚಳವಾಗಲಿದೆ. ಆ ಮೂಲಕ ಹಾಲು ಉತ್ಪಾದಕರಿಗೆ ನೀಡಲಾಗುವ ದರದಲ್ಲಿ ಶಿಮುಲ್ ಮತ್ತೆ ಕ್ರಾಂತಿ ಮಾಡಿದೆ. ರಾಜ್ಯದಲ್ಲಿ ಬೇರಾವ ಒಕ್ಕೂಟಗಳು ತಮ್ಮ ಹಾಲು ಉತಾದಕರಿಗೆ ನೀಡದಷ್ಟು ದರವನ್ನು ಹಾಲು ಶಿಮುಲ್ ನೀಡುತ್ತಿದೆ. ಫೆ.1ರಿಂದ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿದೆ. … Read more

ದಸರಾ ಹಬ್ಬದ ಭರ್ಜರಿ ಗಿಫ್ಟ್ ಕೊಟ್ಟ ಶಿವಮೊಗ್ಗ ಹಾಲು ಒಕ್ಕೂಟ, ಹಾಲು ಉತ್ಪಾದಕರು ಮತ್ತಷ್ಟು ಖುಷ್

SHIMUL-Nandini-1.jpg

ಶಿವಮೊಗ್ಗ ಲೈವ್.ಕಾಂ | SHIMOGA | 28 ಸೆಪ್ಟೆಂಬರ್ 2019 ಶಿವಮೊಗ್ಗ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ದಸರಾ ಹಬ್ಬದ ಭರ್ಜರಿ ಕೊಡುಗೆ ನೀಡಿದೆ. ಉತ್ಪಾದಕರಿಗೆ ಹಾಲಿನ ದರವನನ್ಉ ಹೆಚ್ಚಳ ಮಾಡಲಾಗಿದೆ. ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಉತ್ಪಾದಕರ ಹಾಲಿನ ದರವನ್ನು ಲೀಟರ್’ಗೆ 2.50 ರೂ. ಹೆಚ್ಚಳ ಮಾಡಿದೆ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಹಾಲಿನ ದರವನ್ನು ಲೀಟರ್’ಗೆ 5 ರೂ. ಹೆಚ್ಚಳ ಮಾಡಿದಂತೆ ಆಗಿದೆ. ಲೀಟರ್ ಹಾಲಿಗೆ ಎಷ್ಟು ಮೊತ್ತ ಸಿಗಲಿದೆ ಗೊತ್ತಾ? ಹಾಲು ಒಕ್ಕೂಟವು … Read more