ಸಚಿವ ಮಧು ಬಂಗಾರಪ್ಪ ಕಚೇರಿ ಸಂಪರ್ಕ ಈಗ ಮತ್ತಷ್ಟು ಸುಲಭ

Minister-Madhu-Bangarappa-and-M-Srikanth-Congress-Leader

SHIMOGA NEWS, 18 OCTOBER 2024 : ವಿವಿಧ ಬೇಡಿಕೆ, ಕೋರಿಕೆ, ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ (Minister) ಮಧು ಬಂಗಾರಪ್ಪ ಅವರಿಗೆ ಮನವಿ, ಅಹವಾಲು ಸಲ್ಲಿಸಲು ಅಧೀನ ಕಚೇರಿಗಳ ಮಾಹಿತಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಈ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ, ಅಹವಾಲು ಸಲ್ಲಿಸಹುದಾಗಿದೆ. ಯಾವೆಲ್ಲ ಅಧಿಕಾರಿಗಳನ್ನು ಸಂಪರ್ಕಿಸಬೇಕು? » ಎಂ. ಕಿಶೋರ್ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಮತ್ತು ಜಯಪ್ರಕಾಶ್, ವಿಶೇಷ ಕರ್ತವ್ಯಾಧಿಕಾರಿ, ಕೊಠಡಿ ಸಂಖ್ಯೆ : 262 ಮತ್ತು 262ಎ, 02ನೇ ಮಹಡಿ … Read more