ಶಿವಮೊಗ್ಗ ಸಿಟಿ ಸೆಂಟರ್ ಮಾಲ್‌ನಲ್ಲಿ ಚುನಾವಣ ಮಾಡಲ್, ಹೇಗಿದೆ ಮಾದರಿ?
SHIVAMOGGA LIVE NEWS | 29 APRIL 2024 ELECTION NEWS : ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮತದಾನ ಜಾಗೃತಿ ವೇದಿಕೆ ವತಿಯಿಂದ ಚುನಾವಣ ಮಾಡಲ್ ಸ್ಥಾಪಿಸಲಾಗಿದೆ. ಮಾಲ್‌ನ ಪ್ರವೇಶ ದ್ವಾರದಲ್ಲಿ ತೋರು ಬೆರಳಿಗೆ ಶಾಹಿ ಹಾಕಿರುವ ಮಾದರಿಯನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಉದ್ಘಾಟಿಸಿದರು. ಕಲಾವಿದ ಸತೀಶ ಪುರಪ್ಪೆಮನೆ ಮಾಡಲ್ ಸಿದ್ಧಪಡಿಸಿದ್ದಾರೆ. ಸ್ವೀಪ್ ಐಕಾನ್ ನಿವೇದನ್ ನೆಂಪೆ, ಮಹಾನಗರಪಾಲಿಕೆ ಅಧಿಕಾರಿ ಸುಪ್ರಿಯ, ಸಿಟಿ ಸೆಂಟರ್ … Read more