ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಈಗ ಎಲ್ಲಿದೆ ಗಣಪತಿ?
SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿಯ (Hindu Mahasabha Ganapati) ರಾಜಬೀದಿ ಅದ್ಧೂರಿ ಉತ್ಸವ ಗಾಂಧಿ ಬಜಾರ್‌ನಲ್ಲಿ ಸಾಗುತ್ತಿದೆ. ಗಾಂಧಿ ಬಜಾರ್‌ನ ಸುನ್ನಿ ಜಾಮೀಯಾ ಮಸೀದಿ (masjid) ದಾಟಿದೆ. ಮಸೀದಿ ಸಮೀಪ ಕರ್ಪೂರ ಹಚ್ಚಿ ಮೆರವಣಿಗೆಯಲ್ಲಿ ಇದ್ದವರು ರಾಮನಾಮ ಜಪಿಸಿದರು. ಗಣಪತಿ ಮೂರ್ತಿ ಮಸೀದಿ (masjid) ಸಮೀಪ ಬರುತ್ತಿದ್ದಂತೆ ಮಂಗಳಾರತಿ ಬೆಳಗಿದರು. ಇದನ್ನೂ ಓದಿ- ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿದೆ ಬಂದೋಬಸ್ತ್? ಸ್ವಯಂ ಸೇವಕರು ಎಷ್ಟಿದ್ದಾರೆ?