ಎತ್ತುಗಳ ಮೈತೊಳೆಯಲು ಹೋದ ರೈತ ನೀರುಪಾಲು

131221 Soraba Varada River Famer Drowned

ಶಿವಮೊಗ್ಗ ಲೈವ್.ಕಾಂ | SORABA NEWS | 13 ಡಿಸೆಂಬರ್ 2021 ಎತ್ತುಗಳ ಮೈ ತೊಳೆಯಲು ಹೋಗಿದ್ದ ರೈತ ಕಾಲ ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೊರಬ ತಾಲೂಕು ಮೂಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮೂಡಿ ಗ್ರಾಮದ ರೈತ ಶಶಿಧರ ಗೊಳೇರ್ (42) ಮೃತ ರೈತ. ಭಾನುವಾರ ಬೆಳಗ್ಗೆ ಎತ್ತುಗಳ ಮೈ ತೊಳೆಯಲು ಶಶಿಧರ ವರದಾ ನದಿ ಕಡೆಗೆ ಬಂದಿದ್ದರು. ಈ ಸಂದರ್ಭ ಕಾಲು ಜಾರಿಗೆ ನದಿಯಲ್ಲಿ ಮುಳುಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸೊರಬ ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ … Read more