ʼಬಿಜೆಪಿಗೆ ಮತ ನೀಡಿದ್ದಕ್ಕೆ ಹಲ್ಲೆ ಮಾಡಿದರುʼ ಅಂದವನು ಕೊನೆಗೆ ಹೇಳಿದ್ದೇ ಬೇರೆ, ಅಷ್ಟಕ್ಕು ಆಗಿದ್ದೇನು?
SHIVAMOGGA LIVE NEWS | 16 MAY 2023 SHIMOGA : ಬಿಜೆಪಿಗೆ ಮತ ನೀಡಿದೆ ಎಂದು ಹೇಳಿದ್ದಕ್ಕೆ ಮುಸ್ಲಿಂ ಯುವಕರು ತನ್ನ ಮೇಲೆ ಹಲ್ಲೆ ಮಾಡಿ, ಆಟೋ (Auto) ಗಾಜು ಒಡೆದಿದ್ದಾರೆ ಎಂದು ಆರೋಪಿಸಿದ್ದ ಆಟೋ ಚಾಲಕ ಉಲ್ಟಾ ಹೊಡೆದಿದ್ದಾನೆ. ಆತನ ಮಾತು ನಂಬಿ ಬೆಂಬಲಕ್ಕೆ ನಿಂತಿದ್ದ ಬಿಜೆಪಿ ಮುಖಂಡರು ಮುಜುಗರಕ್ಕೀಡಾಗಿದ್ದಾರೆ. ಬೆಳಗ್ಗೆ ಎಸ್ಪಿ ಕಚೇರಿಯಲ್ಲಿ ಹೈಡ್ರಾಮಾ ಹಾನಿಯಾಗಿದ್ದ ಗಾಜು, ಹರಿದ ಟಾಪ್‌ನೊಂದಿಗೆ ಹರೀಶ್ ರಾವ್ ಎಂಬ ಚಾಲಕ ತನ್ನ ಆಟೋವನ್ನು (Auto) ಸೋಮವಾರ ಬೆಳಗ್ಗೆ … Read more