BREAKING NEWS | ಗಾಂಧಿ ಬಜಾರ್’ನಲ್ಲಿ ಚಾಕು ಇರಿತ ಕೇಸ್, ಮಣಿಪಾಲದಲ್ಲಿ ವ್ಯಕ್ತಿ ಸಾವು

Cloath-Shops-closed-in-Gandhi-Bazaar

SHIVAMOGGA LIVE NEWS | SHIMOGA | 9 ಜೂನ್ 2022 (MURDER IN SHIMOGA) ಗಾಂಧಿ ಬಜಾರ್ ಚೋರ್ ಬಜಾರ್’ನಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಸೆಂದಿಲ್ ಕುಮಾರ್ ಇವತ್ತು ಮೃತಪಟ್ಟಿದ್ದಾರೆ. ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. (MURDER IN SHIMOGA) ಕುಂಬಾರಗುಂಡಿಯ ಸೆಂದಿಲ್ ಕುಮಾರ್ (43) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಎದೆಗೆ, ಹೊಟ್ಟೆ, ತೊಡೆಗೆ ತಿವಿದಿದ್ದರು ಜೂನ್ 7ರಂದು ರಾತ್ರಿ 7 ಗಂಟೆಗೆ ಗಾಂಧಿ ಬಜಾರ್’ನ ಚೋರ್ … Read more