ಮೈಸೂರು – ತಾಳಗುಪ್ಪ ರೈಲಿನಲ್ಲಿ ಅನಾಥವಾಗಿ ಬಿದ್ದಿತ್ತು 10 ಸಾವಿರ ರೂ. ನಗದು ಇದ್ದ ಪರ್ಸ್
SHIVAMOGGA LIVE NEWS | 28 NOVEMBER 2022 ಶಿವಮೊಗ್ಗ : ಹತ್ತು ಸಾವಿರ ರೂ. ನಗದು ಇದ್ದ ಪರ್ಸ್ ನ ವಾರಸುದಾರರನ್ನು ಹುಡುಕಿ ರೈಲ್ವೆ ಪೊಲೀಸರು ಹಿಂತಿರುಗಿಸಿದ್ದಾರೆ. ಮೈಸೂರು – ತಾಳಗುಪ್ಪ ರೈಲಿನಲ್ಲಿ ಪರ್ಸ್ ಸಿಕ್ಕಿತ್ತು. (purse found in train) ಮೈಸೂರು – ತಾಳಗುಪ್ಪ ರೈಲಿನಲ್ಲಿ (ರೈಲು ಸಂಖ್ಯೆ 16227) ಪ್ರಯಾಣಿಕರೊಬ್ಬರು ಪರ್ಸ್ ಬೀಳಿಸಿಕೊಂಡಿದ್ದರು. ರೈಲಿನಲ್ಲಿ ಬಿದ್ದಿದ್ದ ಪರ್ಸ್ ಗಮನಿಸಿದ ಎಸಿ ಅಟೆಂಡೆಂಟ್, ಅದನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪರ್ಸಿನಲ್ಲಿದ್ದ ಮಾಹಿತಿ ಆಧಾರದ ಮೇಲೆದ … Read more