ಶಿಕಾರಿಪುರದಲ್ಲಿ ಟೈರ್​​​ಗೆ ಬೆಂಕಿ, ಬಿಜೆಪಿ ವಿರುದ್ಧ ಯಡಿಯೂರಪ್ಪ ಅಭಿಮಾನಿಗಳ ಕಿಡಿ ನುಡಿ, ಇವತ್ತು ಎಲ್ಲೆಲ್ಲಿ ಏನೇನಾಯ್ತು?

260721 Protest At Shikaripura After BSY Resignation 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 26 ಜುಲೈ 2021 ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಿಸುತ್ತಿದ್ದಂತೆ ಅವರ ರಾಜಕೀಯ ತವರು ಶಿಕಾರಿಪುರ ಸಂಪೂರ್ಣ ಸ್ಥಬ್ಧವಾಯಿತು. ಆಕ್ರೋಶವು ವ್ಯಕ್ತವಾಯಿತು. ರಾಜೀನಾಮೆ ಬೆನ್ನಿಗೆ ತಾಲೂಕಿನಲ್ಲಿ ಏನೇನಾಯ್ತು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‍. ಸ್ವಯಂ ಪ್ರೇರಿತ ಬಂದ್ ಯಡಿಯೂರಪ್ಪ ರಾಜೀನಾಮೆ ಘೋಷಿಸುತ್ತಿದ್ದಂತೆ ಜವಳಿ ವರ್ತಕರು, ಚಿನ್ನಾಭರಣ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದರು. ಇದರ ಬೆನ್ನಿಗೆ ಇತರೆ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದರು. ವರ್ತಕರು ಮೆರವಣಿಗೆ ಮಾಡಿ, ಯಡಿಯೂರಪ್ಪ … Read more