ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಕೋಟಿ ಕೋಟಿ ಲಾಭ, ಹೊಸ ಯೋಜನೆಗಳ ಕುರಿತು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ

Shimul-meeting-at-PES-College-prerana.

ಶಿವಮೊಗ್ಗ: ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ (ಶಿಮುಲ್) ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಕಳೆದ ಸಾಲಿನಲ್ಲಿ ಶಿಮುಲ್‌ (Milk Union) ಗಳಿಸಿದ ಲಾಭ, ವಹಿವಾಟು ಕುರಿತು ಮಾಹಿತಿ ನೀಡಲಾಯಿತು. ಈ ವರ್ಷದ ಯೋಜನೆಗಳೇನು? ಒಕ್ಕೂಟವು 2025-26 ನೇ ಸಾಲಿಗೆ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆ ಹಾಗೂ ಯೋಜನೆಯ ವಿವರಗಳನ್ನು ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಸಭೆಗೆ ಮಂಡಿಸಿದರು. 2025-26ನೇ ಸಾಲಿನಲ್ಲಿ ಒಕ್ಕೂಟದಿಂದ ಸದಸ್ಯ ಸಂಘಗಳಿಗೆ/ ಉತ್ಪಾದಕರಿಗೆ ಹೈನುಗಾರಿಕೆಯನ್ನು … Read more

ಶುಭೋದಯ ಶಿವಮೊಗ್ಗ | 10 ಸೆಪ್ಟೆಂಬರ್ 2025 | ನಂದಿನಿಗಾಗಿ ಆಕ್ರಮಣ ಮಾಡಿದ್ದ ವಿಶ್ವಾಮಿತ್ರನ ಕತೆ ಜೊತೆ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಶಕ್ತಿಶಾಲಿ ರಾಜನಾಗಿದ್ದ ವಿಶ್ವಾಮಿತ್ರನು ವಸಿಷ್ಠ ಮಹರ್ಷಿ ಬಳಿ ಇದ್ದ ನಂದಿನಿ ಎಂಬ ಕಾಮಧೇನುವನ್ನು ಪಡೆಯಲು ಇಚ್ಛಿಸುತ್ತಾನೆ. ತನ್ನ ಸೇನಾ ಬಲದ ಮೂಲಕ ವಸಿಷ್ಠ ಮಹರ್ಷಿ ಮೇಲೆ ಆಕ್ರಮಣ ಮಾಡುತ್ತಾನೆ. ಆದರೆ ವಸಿಷ್ಠ ಮಹರ್ಷಿ ತನ್ನ ತಪೋಬಲದಿಂದ ವಿಶ್ವಾಮಿತ್ರನ ಸೇನೆಯನ್ನು ಸೋಲಿಸುತ್ತಾರೆ. ಭೌತಿಕ ಜ್ಞಾನಕ್ಕಿಂತಲು ಬ್ರಹ್ಮಜ್ಞಾನ ಮುಖ್ಯ ಎಂದು ವಿಶ್ವಾಮಿತ್ರನಿಗೆ ಅರಿವಾಗಿ ತಪಸ್ಸು ಆರಂಭಿಸುತ್ತಾನೆ. ವಸಿಷ್ಠ ಮಹರ್ಷಿ ಸವಾಲು ಹಾಕಿದಾಗ ವಿಶ್ವಾಮಿತ್ರ ತಪೋಬಲ ಕಳೆದುಕೊಳ್ಳುತ್ತಾನೆ. ಆದರೆ ವಿಶ್ವಾಮಿತ್ರ … Read more

ಶಿವಮೊಗ್ಗದಲ್ಲಿ ನಂದಿನಿ ಹಾಲಿನ ವಾಹನಕ್ಕೆ 25 ಸಾವಿರ ದಂಡ, ಕಾರಣವೇನು?

Traffic-police-in-Shimoga-city.

SHIVAMOGGA LIVE NEWS | 24 JUNE 2024 SHIMOGA : ಅಪ್ರಾಪ್ತನ ಕೈಗೆ ವಾಹನ ಚಾಲನೆಗೆ ಅವಕಾಶ ನೀಡಿ ನಿಯಮ ಉಲ್ಲಂಘಿಸಿದ ನಂದಿನಿ ಹಾಲಿನ ವಾಹನದ ಮಾಲೀಕನಿಗೆ ನ್ಯಾಯಾಲಯ ದಂಡ (Fine) ವಿಧಿಸಿದೆ. ನಗರದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಚಾಲಕನೊಬ್ಬ ಸಮವಸ್ತ್ರ ಧರಿಸದೆ ವಾಹನ ಚಲಾಯಿಸುತ್ತಿದ್ದ. ಸಂಚಾರ ಠಾಣೆ ಎಎಸ್‌ಐ ಮೋಹನ್‌ ಮತ್ತು ಸಿಬ್ಬಂದಿ ಕಿರಣ್‌ ಅವರು ವಾಹನವನ್ನು ತಡೆದು ಪರಿಶೀಲಿಸಿದಾಗ ನಂಬರ್‌ ಪ್ಲೇಟ್‌ ಸಹ ದೋಷದಿಂದ ಕೂಡಿತ್ತು. ವಾಹನ ಚಾಲಕ ಅಪ್ರಾಪ್ತ ಎಂದು ಪೊಲೀಸರಿಗೆ … Read more

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ನಂದಿನಿ ಸಿಹಿ ಉತ್ಸವ, ಇವತ್ತಿನಿಂದ ಶುರು, ಏನಿದು ಉತ್ಸವ?

150823 Nandini Sihi Utsava By Shimul in Shimoga

SHIVAMOGGA LIVE NEWS | 15 AUGUST 2023 SHIMOGA : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ವತಿಯಿಂದ ನಂದಿನಿ ಸಿಹಿ ಉತ್ಸವ (Nandini Sweets) ಆಯೋಜಿಸಲಾಗಿದೆ. ಈ ಅವಧಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಎಸ್‌.ಜಿ.ಶೇಖರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ಸ್ವಾತಂತ್ರ್ಯೋತ್ಸವ, ವಿವಿಧೆಡೆ ಡಿಫರೆಂಟ್‌ ಆಚರಣೆ, ಎಲ್ಲೆಲ್ಲಿ ಹೇಗಿತ್ತು ಸಂಭ್ರಮ? ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ನಂದಿನಿ … Read more

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ನಂದಿನಿ ಹಾಲು ರೇಟ್‌ ಹೆಚ್ಚಳ, ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ?

Nandini-Milk-In-Shimoga-Shimul

SHIVAMOGGA LIVE | 31 JULY 2023 SHIMOGA : ಆ.1ರಿಂದ ನಂದಿನಿ ಹಾಲು, ಮೊಸರು ಮತ್ತು ಸ್ವೀಟ್‌ ಲಸ್ಸಿ ದರ (Milk Rate) ಹೆಚ್ಚಳವಾಗಲಿದೆ. ಈ ಸಂಬಂಧ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಯಾವ್ಯಾವ ಹಾಲಿನ ದರ ಎಷ್ಟು? ಹಾಲು ವೆರೈಟಿ ಅಳತೆ ಹಿಂದಿನ ದರ ಹೊಸ ದರ ಟೋನ್ಡ್‌ ಹಾಲು 1 ಲೀಟರ್‌ 39 ರೂ. 42 ರೂ. ಟೋನ್ಡ್‌ ಹಾಲು 510 ಎಂ.ಎಲ್‌ … Read more

ನಾಳೆಯಿಂದ ನಂದಿನಿ ಹಾಲಿನ ದರ ಹೆಚ್ಚಳ, ಹಾಲು ಉತ್ಪಾದಕರಿಗೆ ಸಿಗಲಿದೆ ಲಾಭ

Shimul-Nandini-Milk-Crates-at-Diary

SHIVAMOGGA LIVE | 31 JULY 2023 SHIMOGA : ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು (Milk Rate) 3 ರೂ. ಏರಿಕೆ ಮಾಡಲಾಗುತ್ತಿದೆ. ಪರಿಷ್ಕೃತ ದರ ಆ.1ರಿಂದ ಜಾರಿಗೆ ಬರಲಿದೆ‌. ಹೆಚ್ಚುವರಿ ದರವನ್ನು ರೈತರಿಗೆ ವರ್ಗಾಯಿಸಲಾಗುತ್ತದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ತಿಳಿಸಿದರು‌. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಪಾದರಾವ್, ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರವನ್ನು 3 ರೂ. ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಪರಿಷ್ಕೃತ ಹೆಚ್ಚುವರಿ ದರವನ್ನು ಹಾಲು … Read more

ನಂದಿನಿ ಹಾಲು, ಮೊಸರು ದರ ಹೆಚ್ಚಳ, ನಾಳೆಯಿಂದಲೇ ಹೊಸ ರೇಟ್ ಜಾರಿ

Shimul-Nandini-Milk-Crates-at-Diary

SHIVAMOGGA LIVE NEWS | 23 NOVEMBER 2022 BANGALORE | ನಂದಿನಿ ಹಾಲು ಮತ್ತು ಮೊಸರಿನ ದರ (nandini milk price) ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೆ ಜಾರಿಯಾಗಲಿದೆ ಎಂದು ರಾಜ್ಯ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ನಂದಿನಿ ಬ್ರ್ಯಾಂಡ್ ನ ಎಲ್ಲಾ ಮಾದರಿಯ ಹಾಲಿನ ದರ (nandini milk price) ಗುರುವಾರದಿಂದ ಹೆಚ್ಚಳವಾಗಲಿದೆ. ಪ್ರತಿ ಲೀಟರ್ ಗೆ 2 ರೂ. ಏರಿಕೆಯಾಗಲಿದೆ. ರಾಜ್ಯದ ಹಾಲು ಒಕ್ಕೂಟಗಳು ದರ ಹೆಚ್ಚಳ ಮಾಡುವಂತೆ … Read more

ಮತ್ತಷ್ಟು ದುಬಾರಿಯಾಗಲಿದೆ ನಂದಿನಿ ಹಾಲು, ಸದ್ಯದಲ್ಲೇ ದರ ಹೆಚ್ಚಳ

Shimul-Nandini-Milk-Crates-at-Diary

BELAGAVI | ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಹಾಮಂಡಳ ಯೋಜಿಸಿದೆ. ಪ್ರತಿ ಲೀಟರ್ ಹಾಲಿನ ದರದಲ್ಲಿ 3 ರೂ. ಹೆಚ್ಚಳವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. (nandini milk price) ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ಈಗಾಗಲೆ ಸಮಾನ್ಯ ಸಭೆಯಲ್ಲಿ ಹಾಲು ದರ ಪರಿಷ್ಕರಣೆ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದ ವೈದ್ಯರು, … Read more

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ರೈತರಿಗೆ ಗುಡ್ ನ್ಯೂಸ್

Shimul-Milk-Dairy-Machenahalli

SHIMOGA | ಹಾಲಿನ ದರವನ್ನು ಮೂರು ರೂ. ಹೆಚ್ಚಳ ಮಾಡುವಂತೆ ರಾಜ್ಯಾದ್ಯಂತ ರೈತರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಶಿಮುಲ್ ತನ್ನ ವ್ಯಾಪ್ತಿಯ ರೈತರಿಗೆ ಶುಭ ಸುದ್ದಿ ನೀಡಿದೆ. ರೈತರಿಂದ ಖರೀದಿಸುವ ಹಾಲಿನ ದರವನ್ನು 2 ರೂ. ಹೆಚ್ಚಳ ಮಾಡಿದೆ. (MILK PRICE) ರೈತರಿಂದ ಖರೀದಿಸುವ ಹಾಲಿಗೆ ಪ್ರತಿ ಕೆ.ಜಿ.ಗೆ 2 ರೂ. ಹೆಚ್ಚಳ ಮಾಡಲು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯನ್ನು ಒಳಗೊಂಡ ಒಕ್ಕೂಟ ನಿರ್ಧರಿಸಿದೆ. ದೀಪಾವಳಿ ಮತ್ತ ಕರ್ನಾಟಕ ರಾಜ್ಯೋತ್ಸವದ ಕೊಡುಗೆಯಾಗಿ ಹಾಲಿನ ದರ ಹೆಚ್ಚಳ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಚಾಕು ತೋರಿಸಿ ಬೆದರಿಕೆ, ಹಣ, ಮೊಬೈಲ್ ಕಸಿದ ದುಷ್ಕರ್ಮಿಗಳು

crime name image

SHIVAMOGGA LIVE NEWS | SHIMOGA | 8 ಜುಲೈ 2022 ದಾರಿ ಕೇಳುವ ನೆಪದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ನಂದಿನಿ ಹಾಲಿನ ಬೂತ್’ನ ಮಾಲೀಕರೊಬ್ಬರಿಗೆ ಚಾಕು ತೋರಿಸಿ ಬೆದರಿಕೆ ಒಡ್ಡಿ, ಮೊಬೈಲ್, ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೋಹನ್ ಕುಮಾರ್ ಎಂಬುವವರು ಮೊಬೈಲ್, ಹಣ ಕಳೆದುಕೊಂಡಿದ್ದಾರೆ. ಇವರು ಕುವೆಂಪು ರಸ್ತೆಯಲ್ಲಿ ನಂದಿನಿ ಹಾಲಿನ ಬೂತ್ ನಡೆಸುತ್ತಿದ್ದಾರೆ. ಜುಲೈ 6ರಂದು ಬೆಳಗಿನ ಜಾವ 4.30ರ ಹೊತ್ತಿಗೆ ಮೋಹನ್ ಕುಮಾರ್ ಅವರ ನಂದಿನಿ ಹಾಲಿನ ಬೂತ್ ಬಳಿ ಇಬ್ಬರು ಯುವಕರು … Read more