ಶಿವಮೊಗ್ಗದಲ್ಲಿ ‘ಬಾ ಇಲ್ಲಿ ಸಂಭವಿಸುʼ ರಂಗ ಪ್ರಯೋಗ, ಯಾವಾಗ? ಎಲ್ಲಿ?
ಶಿವಮೊಗ್ಗ: ಜನವರಿ 1 ರಂದು ಸಂಜೆ 6.30ಕ್ಕೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನೇಟಿವ್ ಥಿಯೇಟರ್ ಸಂಸ್ಥೆಯಿಂದ ‘ಬಾ ಇಲ್ಲಿ ಸಂಭವಿಸು’ ರಂಗ ಪ್ರಯೋಗ (play) ಪ್ರದರ್ಶನಗೊಳ್ಳಲಿದೆ. ಇದನ್ನೂ ಓದಿ » ವಿನೋಬನಗರದಲ್ಲಿ ಅರುಣ್ ಕೊಲೆ, ಕಾರಣವೇನು? ಘಟನೆ ಬಗ್ಗೆ SP ಮೊದಲ ಪ್ರಕ್ರಿಯೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ವತಿಯಿಂದ ಆಯೋಜಿಸಿರುವ ಈ ಪ್ರಯೋಗವನ್ನು ಆರ್.ಎಸ್. ಹಾಲಸ್ವಾಮಿ ನಿರ್ದೇಶಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಪ್ರದರ್ಶನಕ್ಕೆ ಚಾಲನೆ … Read more