ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಜೋರು, ಯಾವ್ಯಾವ ಊರಲ್ಲಿ ಎಷ್ಟು ಮಳೆಯಾಗಿದೆ?

180520 Shimoga Rain May 18 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಮೇ 2020 ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತಿದೆ. ಕೆಲವು ಕಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದ ವರದಿಯಾಗಿದೆ. ಯಾವ್ಯಾವ ಗ್ರಾ. ಪಂ. ವ್ಯಾಪ್ತಿಯಲ್ಲಿ ಎಷ್ಟು ಮಳೆಯಾಗಿದೆ? ಶಿವಮೊಗ್ಗ ಜಿಲ್ಲೆಯ ಕೋಟೆಗಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಮಿ.ಮೀ, ತೂದೂರು 18 ಮಿ.ಮೀ, ಹರಮಘಟ್ಟ 12 ಮಿ.ಮೀ, ಮಲ್ಲಾಪುರ 18 ಮಿ.ಮೀ, ಕನ್ಲೆ 7 ಮಿ.ಮೀ, ಬಾಳೂರು 8 ಮಿ.ಮೀ, ಹೊಸಹಳ್ಳಿ 16 … Read more