ಶಿವಮೊಗ್ಗ ವಿದ್ಯಾನಗರ ಕಡೆಗೆ ತೆರಳುವ ವಾಹನ ಸವಾರರೆ ಎಚ್ಚರ.. ಎಚ್ಚರ.. ನಡು ರಸ್ತೆಯಲ್ಲಿ ಕೂತಿದ್ದಾನೆ ಜವರಾಯ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA CITY NEWS | 05 JANUARY 2021 ನಡು ರಸ್ತೆಯಲ್ಲಿ ಕಾದು ಕೂತಿದ್ದಾನೆ ಜವರಾಯ, ವಾಹನ ಚಾಲಕರೆ ಎಚ್ಚರ.. ಎಚ್ಚರ.. ಇದು ಶಿವಮೊಗ್ಗದ ಪ್ರಮುಖ ಹೈವೇ. ವಾಹನಗಳು ವೇಗ ಪಡೆದುಕೊಳ್ಳುವ ಪಾಯಿಂಟ್‍ನಲ್ಲೇ ದಿಢೀರ್ ಎದುರಾಗುತ್ತವೆ ಗುಂಡಿಗಳು. ಸ್ವಲ್ಪ ಯಾಮಾರಿದರೆ ಜೀವ ಕಳೆದುಕೊಳ್ಳವುದು ಫಿಕ್ಸ್. ಶಿವಮೊಗ್ಗದ ಬಿ.ಹೆಚ್.ರಸ್ತೆಯ ದುಸ್ಥಿತಿ ಇದು. ಇಲ್ಲಿನ ಎನ್.ಸಿ.ಸಿ. ಕಚೇರಿ ಮುಂದೆ ರಸ್ತೆಯಲ್ಲಿರುವ ಗುಂಡಿಗಳಿವು. … Read more