ಭದ್ರಾವತಿ ಹೊಸ ಸೇತುವೆ, ನೀರಿನ ಪೈಪ್‌ಲೈನ್ ಹಾನಿ, ಬುಡಮೇಲಾಯ್ತು ಸೇತುವೆ ಮುಂದಿದ್ದ ಮರ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 21 ಸೆಪ್ಟಂಬರ್ 2020 ಹಿನ್ನೀರು ಭಾಗದಲ್ಲಿ ಮಳೆ ಕಡಿಮೆಯಾಗಿದ್ದು ಭದ್ರಾ ಜಲಾಶಯದ ಒಳ ಮತ್ತು ಹೊರ ಹರಿವಿನ ಪ್ರಮಾಣ ಇವತ್ತು ತಗ್ಗಿದೆ. ಭದ್ರಾವತಿ ಸೇರಿದಂತೆ ನದಿ ಪಾತ್ರದ ಜನರಲ್ಲಿ ಉಂಟಾಗಿದ್ದ ನೆರೆ ಆತಂಕ ದೂರಾಗಿದೆ. ಮತ್ತೊಂದೆಡೆ ಜಲಾವೃತವಾಗಿದ್ದ ಭದ್ರಾವತಿ ಹೊಸ ಸೇತುವೆಗೆ ಹಾನಿಯಾಗಿದೆ. ಸೇತುವೆಗೆ ಹಾನಿ, ಹೇಗೆ? ಭದ್ರಾ ಜಲಾಶಯದಿಂದ 60 ಸಾವಿರ ಕ್ಯೂಸೆಕ್‍ಗಿಂತಲೂ ಹೆಚ್ಚು ಪ್ರಮಾಣದ ನೀರನ್ನು ಹೊರಬಿಟ್ಟಿದ್ದರಿಂದ ಹೊಸ ಸೇತುವೆ ಮುಳುಗಿತ್ತು. ನೀರಿನ ರಭಸ ಮತ್ತು … Read more