ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಮೃತದೇಹ ಪತ್ತೆ
SHIVAMOGGA LIVE NEWS | 18 JANUARY 2024 THIRTHAHALLI : ನವ ವಿವಾಹತೆಯೊಬ್ಬರ ಮೃತದೇಹ ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೀರ್ಥಹಳ್ಳಿ ತಾಲೂಕು ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾದಮಲ್ಲಿ ಘಟನೆ ಸಂಭವಿಸಿದೆ. ಶರ್ಮಿತಾ.ಬಿ.ಯು (24) ಮೃತರು. ಉಪ್ಪರಿಗೆ ಮೇಲಿನ ಕೊಠಡಿ ರಾತ್ರಿ ಮಲಗಲು ಮನೆಯ ಉಪ್ಪರಿಗೆಯ ಕೊಠಡಿಗೆ ತೆರಳಿದ್ದ ಶರ್ಮಿತಾ ಬೆಳಗ್ಗೆ ಬಹು ಹೊತ್ತಿನ ತನಕ ಹೊರ ಬಂದಿರಲಿಲ್ಲ. ಅನುಮಾನದ ಹಿನ್ನೆಲೆ ಮನೆಯ ಕೆಲಸದವರು ಕಿಟಕಿಯಿಂದ ನೋಡಿದಾಗ ಘಟನೆ ಬೆಳಕಿಗೆ … Read more