ಬಿಸಿ ಬಿಸಿ ಪಲಾವ್, ಮೊಸರು ಬಜ್ಜಿ, ರೆಡಿಯಾಗ್ತಿದ್ದಂತೆ ಅಧಿಕಾರಿಗಳ ದಾಳಿ, ಅಡುಗೆ ಮಾಡುತ್ತಿದ್ದವರು ಎಸ್ಕೇಪ್

221220 Palav Raid During Grama Panchayat Election in Hosahalli 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 DECEMBER 2020 ಮತದಾರರಿಗೆ ಹಂಚಲು ಪಲಾವ್ ರೆಡಿ ಮಾಡುತ್ತಿದ್ದ ತೋಟದ  ಮನೆ ಮೇಲೆ ಚುನಾವಣಾ ನೀತಿ ಸಂಹಿತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪದ ಹೊಸಹಳ್ಳಿ‌ ಗ್ರಾಮ‌ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ. ಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಪಲಾವ್ ಹಂಚಲು ರೆಡಿ ಮಾಡಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ‌ ಮೇರೆಗೆ ಚುನಾವಣಾಧಿಕಾರಿಗಳು ದಾಳಿ ನಡೆಸಿದರು. ಈಗ ಬಟ್ಟೆ ಒಗೆಯೋದು … Read more