ಪಾನಿಪೂರಿ ತಿಂದು ಮಕ್ಕಳು ಸೇರಿ ಹಲವರು ಅಸ್ವಸ್ಥ, ಶಿವಮೊಗ್ಗ ಲೈವ್.ಕಾಂ ವರದಿ ಬಳಿಕ ಅಧಿಕಾರಿಗಳು ಸ್ಥಳಕ್ಕೆ ದೌಡು
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 28 ನವೆಂಬರ್ 2021 ಪಾನಿಪೂರಿ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದವರ ಕುರಿತು ಮಾಹಿತಿ ಸಂಗ್ರಹಿಸಿ, ಪರಿಶೀಲನೆ ನಡೆಸಿ, ತಿಳಿವಳಿಕೆ ನೀಡಲು ಭದ್ರಾವತಿ ನಗರಸಭೆ ಅಧಿಕಾರಿಗಳು ಇವತ್ತು ಅಪ್ಪರ್ ಹುತ್ತಾ ಬಡಾವಣೆಗೆ ಭೇಟಿ ನೀಡಿದ್ದರು. ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಅಧಿಕಾರಿಗಳು ಅಪ್ಪರ್ ಹುತ್ತಾಗೆ ತೆರಳಿದ್ದಾರೆ. ನಗರಸಭೆ ಆರೋಗ್ಯಾಧಿಕಾರಿ ಸತೀಶ್, ಆಶಾಲತಾ, ಆಶ್ರಯ ಸಮಿತಿ ಸದಸ್ಯ ಸತೀಶ್ ಅವರು ಬಡಾವಣೆಯಲ್ಲಿ ಪರಿಶೀಲನೆ ನಡೆಸಿದರು. ತೆರೆದುಕೊಂಡಿತು ಪಾನಿಪೂರಿಯ ಕಾರಳತೆ ಪಾನಿಪೂರಿ ಸೇವಿಸಿ … Read more