ಬಿಳಿ ಕವರ್ ಹಿಡಿದು ನಡೆದು ಹೋಗುತ್ತಿದ್ದವನ ಮೇಲೆ ಪೊಲೀಸರ ದಾಳಿ, ಅರೆಸ್ಟ್

Tunga Nagara Police station

ಶಿವಮೊಗ್ಗದ ಲೈವ್.ಕಾಂ | SHIMOGA NEWS | 14 ಫೆಬ್ರವರಿ 2022 ಗಾಂಜಾ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ. ಅಡ್ಡು ಅಲಿಯಾಸ್ ಮೊಹಮ್ಮದ್ ಇಬ್ರಾಹಿಂ (28) ಬಂಧತ. ಈತನ ಬಳಿಯಿಂದ 3 ಕೆ.ಜಿ 250 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 97 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಹೇಗೆ ಸಿಕ್ಕಿಬಿದ್ದ ಅಡ್ಡು? ಶಿವಮೊಗ್ಗದ ಪದ್ಮಾ ಟಾಕೀಸ್ ಕಡೆಯಿಂದ ಅಂಬೇಡ್ಕರ್ ನಗರದ ಕಡೆಗೆ ಅಡ್ಡು … Read more

ಶಿಕಾರಿಪುರದಲ್ಲಿ ಬೈಕಲ್ಲಿ ಗಾಂಜಾ ಸಾಗಿಸುತ್ತಿದ್ದವರು ಅರ್ಧ ದಾರಿಯಲ್ಲೇ ಅರೆಸ್ಟ್, ಎಷ್ಟಿತ್ತು ಗಾಂಜಾ?

170321 Ganja Peddlers Arrest in Shikaripura Eesuru 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 17 MARCH 2021 ಗಾಂಜಾ ಸಾಗಣೆ ಕುರಿತು ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ರಸ್ತೆಯಲ್ಲಿ ತಪಾಸಣೆ ನಡೆಸಿದಾಗ ಬೈಕ್‍ನಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ. ಗಾಂಜಾ, ವಾಹನ ಸಹಿತ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ರಜಾಕ್ ಮತ್ತು ಖಲೀದ್ ಎಂಬುವವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಶಿಕಾರಿಪುರದ ಈಸೂರು – ಗಾಮ ರಸ್ತೆಯಲ್ಲಿ ತಪಾಸಣೆ ನಡೆಸುವಾಗ, 580 ಗ್ರಾಮ್ ಒಣ ಗಾಂಜಾದ ಜೊತೆಗೆ … Read more