ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ಮತ್ತಷ್ಟು ದುಬಾರಿ, ಇವತ್ತೆಷ್ಟು ಏರಿಕೆಯಾಗಿದೆ?

petrol pump

SHIVAMOGGA LIVE NEWS | 27 ಮಾರ್ಚ್ 2022 ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ. ಒಂದು ವಾರದಲ್ಲಿ ಇದು ಐದನೆ ಭಾರಿ ಹೆಚ್ಚಳವಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್’ಗೆ 53 ಪೈಸೆ ಏರಿಕೆಯಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರ 105.91 ರೂ.ಗೆ ತಲುಪಿದೆ. ಒಟ್ಟು ಎಷ್ಟು ರೂ. ಏರಿಕೆ?: ಮಾರ್ಚ್ 22ರಂದು 84 ಪೈಸೆ, ಮಾ.23ರಂದು 84 ಪೈಸೆ, ಮಾ.25ರಂದು 81 ಪೈಸೆ, ಮಾರ್ಚ್ 26ರಂದು 77 ಪೈಸೆ, ಇವತ್ತು 54 ಪೈಸೆ ಹೆಚ್ಚಳವಾಗಿದೆ. … Read more