‘ಆರ್‌ಎಸ್‌ಎಸ್ ಪ್ರಮುಖರಿಗೆ ಸಚಿವರು, ಶಾಸಕರಿಂದ ಪರ್ಸೆಂಟೇಜ್ ಹಣ’
SHIVAMOGGA LIVE NEWS | SHIMOGA | 26 ಜೂನ್ 2022 ಸಚಿವರು, ಶಾಸಕರು ಆರ್.ಎಸ್.ಎಸ್ ಪ್ರಮುಖರಿಗೆ ಕಮಿಷನ್ ಹಣ ಕೊಡಬೇಕು. ಆರ್.ಎಸ್.ಎಸ್’ನ ಎರಡ್ಮೂರು ಪ್ರಮುಖರಿಗೆ ಪರ್ಸೆಂಟೇಜ್ (PERCENTAGE) ಕೊಡಲೇಬೇಕು ಎಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದರು. ಶಿವಮೊಗ್ಗ ಹೆಲಿಪ್ಯಾಡ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಆರ್.ಎಸ್.ಎಸ್’ನಿಂದ ಮುಂಬರುವ ಚುನಾವಣೆಗೆ ಹಣ ಸಂಗ್ರಹ ಆರಂಭವಾಗಿದೆ ಪ್ರತಿ ಕ್ಷೇತ್ರದಲ್ಲಿ 20 ರಿಂದ 30 ಕೋಟಿ ರೂ. ಖರ್ಚು ಮಾಡಲು ಹಣ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿ ಕ್ಷೇತ್ರದಲ್ಲಿ … Read more