ಶಿವಮೊಗ್ಗದ ಮೊದಲ ಡಿಜಿಟಲ್ ಫೋನ್ ಡೈರಿ, ಏನಿದು ಫೋನ್ ಡೈರಿ? ಹೇಗಿರುತ್ತೆ? ಇದರಲ್ಲಿ ಏನೇನೆಲ್ಲ ಸಿಗುತ್ತೆ?
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 07 ಅಕ್ಟೋಬರ್ 2019 ದಿನೆ ದಿನೆ ಶಿವಮೊಗ್ಗ ನಗರದ ವ್ಯಾಪ್ತಿ ಹಿಗ್ಗುತ್ತಿದೆ. ಸಣ್ಣದೊಂದು ಹಳ್ಳಿಯಾಗಿದ್ದದ್ದು ಈಗ ಸ್ಮಾರ್ಟ್ ಸಿಟಿಯಾಗಿದೆ. ಮಹಾನಗರ ಪಾಲಿಕೆಯಾಗಿದೆ. ಶಿವಮೊಗ್ಗ ಬೆಳೆದಂತೆ ಉದ್ಯಮಗಳು ಹೆಚ್ಚುತ್ತಿವೆ, ಜನರು ಹೆಚ್ಚು ಹೆಚ್ಚು BUSY ಆಗುತ್ತಿದ್ದಾರೆ. ಇದರ ನಡುವೆ ಎಲ್ಲವು ಫಟಾಫಟ್ ಆಗಬೇಕು ಎಂಬ ಭಾವನೆ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಆರಂಭವಾಗುತ್ತಿರುವುದೆ ‘ಫೋನ್ ಡೈರಿ’. ಶಿವಮೊಗ್ಗಕ್ಕೆ ಇದು ಹೊಚ್ಚ ಹೊಸ ಕಾನ್ಸೆಪ್ಟ್ ಫೋನ್ ಡೈರಿ, ಶಿವಮೊಗ್ಗದ ಪಾಲಿಗೆ ವಿಭಿನ್ನ ಮತ್ತು ವಿಶೇಷ … Read more