ಬಿಳಿ ಕವರ್ ಹಿಡಿದು ನಡೆದು ಹೋಗುತ್ತಿದ್ದವನ ಮೇಲೆ ಪೊಲೀಸರ ದಾಳಿ, ಅರೆಸ್ಟ್
ಶಿವಮೊಗ್ಗದ ಲೈವ್.ಕಾಂ | SHIMOGA NEWS | 14 ಫೆಬ್ರವರಿ 2022 ಗಾಂಜಾ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ. ಅಡ್ಡು ಅಲಿಯಾಸ್ ಮೊಹಮ್ಮದ್ ಇಬ್ರಾಹಿಂ (28) ಬಂಧತ. ಈತನ ಬಳಿಯಿಂದ 3 ಕೆ.ಜಿ 250 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 97 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಹೇಗೆ ಸಿಕ್ಕಿಬಿದ್ದ ಅಡ್ಡು? ಶಿವಮೊಗ್ಗದ ಪದ್ಮಾ ಟಾಕೀಸ್ ಕಡೆಯಿಂದ ಅಂಬೇಡ್ಕರ್ ನಗರದ ಕಡೆಗೆ ಅಡ್ಡು … Read more