ಶಿವಮೊಗ್ಗ ನಗರದ ಡಿವೈಎಸ್‌ಪಿ ವರ್ಗಾವಣೆ, ಯಾರು ಗೊತ್ತಾ ನೂತನ ಡಿವೈಎಸ್‌ಪಿ?
SHIVAMOGGA LIVE NEWS | 7 ಏಪ್ರಿಲ್ 2022 ಶಿವಮೊಗ್ಗ ನಗರ ಸೇರಿದಂತೆ ರಾಜ್ಯದ ಏಳು ಡಿವೈಎಸ್’ಪಿಗಳ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ನಗರ ಡಿವೈಎಸ್’ಪಿಯಾಗಿದ್ದ ಪ್ರಶಾಂತ್ ಜಿ. ಮುನ್ನೋಳ್ಳಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಚಿತ್ರದುರ್ಗ ಜಿಲ್ಲೆಯ ಡಿಸಿಆರ್’ಬಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇನ್ನು, ಸಿಐಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ.ಬಾಲರಾಜು ಅವರನ್ನು ಶಿವಮೊಗ್ಗದ ಡಿವೈಎಸ್’ಪಿಯಾಗಿ ನಿಯೋಜಿಸಲಾಗಿದೆ. ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ ಈ ಮೇಲ್ – … Read more