ಶಿವಮೊಗ್ಗದಲ್ಲಿ ಮತದಾನ ಆರಂಭ, ಬೆಳಗ್ಗೆಯಿಂದಲೇ ಮತದಾರರಲ್ಲಿ ಉತ್ಸಾಹ, ಅಲ್ಲಲ್ಲಿ ತಾಂತ್ರಿಕ ದೋಷ

Voting-begins-in-Shimoga-loksabha-constituency

SHIVAMOGGA LIVE NEWS | 7 MAY 2024 ELECTION NEWS : ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಮತದಾನ ಆರಂಭವಾಗಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿಯು ಮತದಾನ ಚುರುಕುಗೊಂಡಿದೆ. ಬೆಳಗ್ಗೆಯಿಂದಲೆ ಮತದಾರರು ತಮ್ಮ ಹಕ್ಕು ಚಲಾಯಿಸಲು ಉತ್ಸಾಹ ತೋರಿಸುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ 2039 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ಹಲವು ಕಡೆ ಮತದಾರರು ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಿನ್ನೆಲೆ ಎರಡು ಮತ ಯಂತ್ರಗಳನ್ನು ಇರಿಸಲಾಗಿದೆ. ಮತದಾನ ಆರಂಭಕ್ಕೂ … Read more

ನವುಲೆ ಕೆರೆ ಏರಿ ಮೇಲೆ ತಪ್ಪಿದ ದುರಂತ, ಕೆಲಕಾಲ ಸ್ಥಳೀಯರಲ್ಲಿ ಆತಂಕ, ಟಿಪ್ಪರ್‌ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ

Electric-cable-struck-to-Tipper-Lorry-in-Navule-in-Shimoga

SHIVAMOGGA LIVE | 30 MAY 2023 SHIMOGA : ಟಿಪ್ಪರ್‌ ಲಾರಿಗೆ ವಿದ್ಯುತ್‌ ತಂತಿ ತಗುಲಿ ಎರಡು ವಿದ್ಯುತ್‌ ಕಂಬಗಳು (Electric Poles) ಧರೆಗುರುಳಿವೆ. ಚಾಲಕನ ಅಜಾಗರೂಕತೆಯೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಶಿವಮೊಗ್ಗದ ನವುಲೆ ಬಳಿ ಘಟನೆ ಸಂಭವಿಸಿದೆ. ಕೆರೆ ಏರಿ ಮೇಲೆ ಟಿಪ್ಪರ್‌ ಲಾರಿಗೆ ವಿದ್ಯುತ್‌ ತಂತಿ ಸಿಲುಕಿದ್ದು ಎಡ ಭಾಗದಲ್ಲಿದ್ದ ಎರಡು ವಿದ್ಯುತ್‌ ಕಂಬಿಗಳು ಮುರಿದು ಬಿದ್ದಿವೆ. ಇದನ್ನೂ ಓದಿ – ಶಿವಮೊಗ್ಗದ ಕಾಲೇಜಿನಲ್ಲಿ ಅಡ್ಮಿಷನ್‌ಗೆ ತಂದೆ ಜೊತೆ … Read more