ಪ್ರಯಾಣಿಕರೆ ಎಚ್ಚರ, ಈ ರಸ್ತೆಯಲ್ಲಿ ಕಾದು ಕೂತಿದಾನೆ ಯಮ, ಸ್ವಲ್ಪ ಯಾಮಾರಿದರು ಪ್ರಾಣ ಕಳೆದುಳ್ಳುವುದು ನಿಶ್ಚಿತ

131019 Big Pothole in Holehonnuru Road 1

ಶಿವಮೊಗ್ಗ ಲೈವ್.ಕಾಂ | SHIMOGA | 13 ಅಕ್ಟೋಬರ್ 2019 ಪ್ರಯಾಣಿಕರೆ ಹುಷಾರ್. ಈ ರಸ್ತೆಯಲ್ಲಿ ಎಚ್ಚರದಿಂದ ವಾಹನ ಚಲಾಯಿಸಿ. ಯಾಕಂದರೆ ಇಲ್ಲಿ ಜವರಾಯ ಹೊಂಚು ಹಾಕಿ ಕೂತಿದ್ದಾನೆ. ಭಾರಿ ಮಳೆ ಬಳಿಕ ಶಿವಮೊಗ್ಗದ ರಸ್ತೆಗಳೆಲ್ಲ ಗುಂಡಿಮಯವಾಗಿದೆ. ಶಿವಮೊಗ್ಗ – ಹೊಳೆಹೊನ್ನೂರು ನಡುವಿನ ಹೈವೆ ರಸ್ತೆಯು ಇದಕ್ಕೆ ಹೊರತಾಗಿಲ್ಲ. ಹೊಳೆಹೊನ್ನೂರು ರಸ್ತೆಯಲ್ಲಿ ಹೊಳೆಬೆನವಳ್ಳಿ ತಾಂಡದ ಬಳಿ ಹೆಚ್.ಪಿ.ಸಿ ಕ್ರಾಸ್’ನಲ್ಲಿರು ಸೇತುವೆ ಮಧ್ಯದಲ್ಲೇ ಭಾರಿ ಗುಂಡಿ ಬಿದ್ದಿದೆ. ಈ ಗುಂಡಿಯಿಂದಾಗಿ ಈಗಾಗಲೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. … Read more