ಭದ್ರಾವತಿಯ ವಿವಿಧೆಡೆ ಸೆ.3, 4ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್
ಭದ್ರಾವತಿ: ಬಿ.ಹೆಚ್.ರಸ್ತೆಯಲ್ಲಿ ಮೆಸ್ಕಾಂ ನಗರ ಉಪವಿಭಾಗದಿಂದ ಹೊಸದಾಗಿ 11ಕೆ.ವಿ.ಮಾರ್ಗವನ್ನು ರಚಿಸುವ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಸೆ.3 ಮತ್ತು 4ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (today power cut areas) ಎಲ್ಲೆಲ್ಲಿ ಕರೆಂಟ್ ಇರಲ್ಲ? ವಿಶ್ವೇಶ್ವರಯ್ಯನಗರ, ಶಿವರಾಮನಗರ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ, ಸಿರಿಯೂರು, ಸಿರಿಯೂರು ಕ್ಯಾಂಪ್, ಜೇಡಿಕಟ್ಟೆ, ಜೆಡಿಕಟ್ಟೆ ಹೊಸೂರು, ಕಲ್ಲಹಳ್ಳಿ, ವೀರಾಪುರ, ಸಂಕ್ಲೀಪುರ, ಹಾಗಲಮನೆ ಮತ್ತು ಸುತ್ತಮುತ್ತಲು ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು … Read more