ವಿಳಂಬಕ್ಕೆ ಬೆಲೆ ತೆತ್ತ ಅಧಿಕಾರಿಗಳು, ಸರ್ಕಾರಿ ಕಚೇರಿಯ ಕಂಪ್ಯೂಟರ್, ಖುರ್ಚಿ, ಟೇಬಲ್ ಜಪ್ತಿ, ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 24 ಅಕ್ಟೋಬರ್ 2019 ಅಪಘಾತದಲ್ಲಿ ಮೃತಪಟ್ಟ ಪೇದೆಗೆ ಪರಿಹಾರ ನೀಡುವಲ್ಲಿ ವಿಫಲವಾದ ಕಾರಣ ನ್ಯಾಯಾಲಯದ ಆದೇಶದ ಮೇರೆಗೆ ನಗರದ ಕೆಆರ್’ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ) ಕಚೇರಿಯ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಯಿತು. ಕೆಎಸ್‌ಆರ್‌ಪಿ ಪೇದೆ ಶಾಮ್ಸನ್ ಎಂಬುವರು 2010ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕೆಆರ್‌ಐಡಿಎಲ್’ಗೆ ಸೇರಿದ ವಾಹನ ಡಿಕ್ಕಿಯಾಗಿ ಶಾಮ್ಸನ್  ಮೃತಪಟ್ಟಿದ್ದರು. 2013ರಲ್ಲಿ ವಿಚಾರಣೆ ನಡೆಸಿದ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 13 ಲಕ್ಷ … Read more