ಬೆಂಗಳೂರು – ಶಿವಮೊಗ್ಗ ಎಷ್ಟು ಎಕ್ಸ್‌ಪ್ರೆಸ್‌ ರೈಲುಗಳಿವೆ? ಯಾವ್ಯಾವ ರೈಲಿನ ಟೈಮಿಂಗ್‌ ಏನು?

shimoga-to-bangalore-jan-shatabdi-train-railway.webp

SHIVAMOGGA LIVE NEWS | 6 DECEMBER 2023 RAILWAY NEWS : ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ರೈಲು ನಿತ್ಯ ಸಂಪೂರ್ಣ ಭರ್ತಿಯಾಗಿ ತೆರಳುತ್ತಿವೆ. ಈ ಎರಡು ಮಹಾನಗರಗಳ ನಡುವೆ ಸಂಪರ್ಕ ಕಲ್ಪಿಸಲು ಐದು ರೈಲುಗಳಿವೆ. ಯಾವ್ಯಾವ ರೈಲಿನ ಟೈಮಿಂಗ್‌ ಏನು? ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16579) – ಬೆಳಗ್ಗೆ 9.15ಕ್ಕೆ ಹೊರಡಲಿದೆ. ಮಧ್ಯಾಹ್ನ 2.30ಕ್ಕೆ ಶಿವಮೊಗ್ಗ ರೈಲು ನಿಲ್ದಾಣ ತಲುಪಲಿದೆ. ಬೆಂಗಳೂರು – ತಾಳಗುಪ್ಪ ಸೂಪರ್‌ ಫಾಸ್ಟ್‌  (ರೈಲು ಸಂಖ್ಯೆ 20651) – … Read more

ಶಿವಮೊಗ್ಗ – ತಿರುಪತಿ ರೈಲು ಸಂಚಾರ ಪುನಾರಂಭಕ್ಕೆ ದಿನಾಂಕ ನಿಗದಿ, ಸಮಯ, ರೂಟ್ ಬದಲಾವಣೆ

shimoga railway station

SHIVAMOGGA LIVE NEWS |Tirupati Chennai Train | 8 ಏಪ್ರಿಲ್ 2022 ಕರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಶಿವಮೊಗ್ಗ – ರೇಣಿಗುಂಟಾ(ತಿರುಪತಿ) ಮಾರ್ಗದ ರೈಲು ಸಂಚಾರ ಪುನಾರಂಭವಾಗಲಿದೆ. ಆದರೆ ಈ ಭಾರಿ ರೈಲು ಮಾರ್ಗ ಮತ್ತು ಸಮಯ ಬದಲಾವಣೆ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ – ರೇಣಿಗುಂಟಾ (ತಿರುಪತಿ) ರೈಲಿನ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಈ ರೈಲು ಶಿವಮೊಗ್ಗ – ತಿರುಪತಿ – ಚೆನ್ನೈ ಮಾರ್ಗದಲ್ಲಿ ಸಂಚರಿಸಲಿದೆ. ಏಪ್ರಿಲ್ 17ರಿಂದ  ಈ ರೈಲು … Read more