ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

Rain-in-Shimoga-city.

ಶಿವಮೊಗ್ಗ | ಕಳೆದ 24 ಗಂಟೆ ಅವಧಿಯಲ್ಲಿ ಜಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ (RAINFALL). ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ 74 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ 29.5 ಮಿ.ಮೀ, ಹೊಸನಗರದಲ್ಲಿ 75.8 ಮಿ.ಮೀ, ಸಾಗರದಲ್ಲಿ 144 ಮಿ.ಮೀ, ಶಿಕಾರಿಪುರದಲ್ಲಿ 70.9 ಮಿ.ಮೀ, ಶಿವಮೊಗ್ಗದಲ್ಲಿ 43.6 ಮಿ.ಮೀ, ಸೊರಬದಲ್ಲಿ 45.7 ಮಿ.ಮೀ, ತೀರ್ಥಹಳ್ಳಿಯಲ್ಲಿ 42.5 ಮಿ.ಮೀ ಮಳೆಯಾಗಿದೆ. ಇದನ್ನೂ ಓದಿ – ಶಿವಮೊಗ್ಗ ನಗರದ ವಿವಿಧೆಡೆ ಆಗಸ್ಟ್ 3ರಂದು ಬೆಳಗ್ಗೆಯಿಂದ ಕರೆಂಟ್ ಇರಲ್ಲ ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು … Read more

24 ಗಂಟೆ ಅವಧಿಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮಳೆಯಾಗಿದೆ?

Tunga-River-Full-During-Rain

SHIVAMOGGA LIVE NEWS | SHIMOGA | 15 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (RAIN FALL) ಮುಂದುವರೆದಿದೆ. ಕೆಲವು ಕಡೆ ಬಿಡುವು ನೀಡದೆ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 13.40 ಮಿ.ಮೀ, ಭದ್ರಾವತಿಯಲ್ಲಿ 10.10 ಮಿ.ಮೀ, ತೀರ್ಥಹಳ್ಳಿಯಲ್ಲಿ 54.50 ಮಿ.ಮೀ, ಸಾಗರ 51.80 ಮಿ.ಮೀ, ಶಿಕಾರಿಪುರ 18.90 ಮಿ.ಮೀ, ಸೊರಬ 35.10 ಮಿ.ಮೀ, ಹೊಸನಗರ 48.60 ಮಿ.ಮೀ ಮಳೆಯಾಗಿದೆ. … Read more