ಶಿವಮೊಗ್ಗದಲ್ಲಿ ಮುಂದುವರೆದ ಮಳೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?
SHIVAMOGGA LIVE NEWS | SHIMOGA | 12 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ (RAIN) . ಕಳೆದ 24 ಗಂಟೆ ಅವಧಿಯಲ್ಲಿ ನಿರಂತರ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ತಾಲೂಕಿನ್ಲಿ 18.20 ಮಿಮಿ., ಭದ್ರಾವತಿ 10.80 ಮಿಮಿ., ತೀರ್ಥಹಳ್ಳಿ 55.70 ಮಿಮಿ., ಸಾಗರ 63.10 ಮಿಮಿ., ಶಿಕಾರಿಪುರ 16.80 ಮಿಮಿ., ಸೊರಬ 26.80 ಮಿಮಿ. ಹಾಗೂ ಹೊಸನಗರ 54 ಮಿಮಿ. ಮಳೆಯಾಗಿದೆ. ಇದನ್ನೂ ಓದಿ – ಭದ್ರಾ ಜಲಾಶಯದಿಂದ ನೀರು ಹರಿಸಲು ಸೂಚನೆ, ಯಾವ್ಯಾವ … Read more