ಮನೆಯಿಂದ ಹೊರಗೆ ಕರೆದು ಯುವಕನ ಮೇಲೆ ಕಲ್ಲು, ದೊಣ್ಣೆಗಳಿಂದ ಹಲ್ಲೆ

crime name image

SHIMOGA | ಮನೆಯಲ್ಲಿದ್ದ ಯುವಕನನ್ನು ಹೊರೆಗೆ ಕರೆದು ಕಲ್ಲು, ದೊಣ್ಣೆಗಳಿಂದ ಹೊಡೆದು ಹಲ್ಲೆ (ATTACK) ನಡೆಸಲಾಗಿದೆ. ಗಾಯಗೊಂಡಿದ್ದ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಜೇಂದ್ರ ನಗರ ಚಾನಲ್ ಏರಿಯಾ ನಿವಾಸಿ ವಿನಾಯಕ (32) ಎಂಬುವವರ ಮೇಲೆ ಹಲ್ಲೆ ನಡೆದಿದೆ. ಅನಿಲ್ ಎಂಬಾತನ ಸೂಚನೆ ಮೇರೆಗೆ ಸೂರಿ, ಕಾರ್ತಿಕ್, ಜೀವನ್ ಎಂಬುವವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿನಾಯಕ ಆರೋಪಿಸಿ, ದೂರು ನೀಡಿದ್ದಾನೆ. ಏನಿದು ಪ್ರಕರಣ? ಕಳೆದ ವಾರ ಅನಿಲ ಮತ್ತು ವಿನಾಯಕನ ನಡುವೆ ಕ್ಷುಲಕ … Read more

ಶಿವಮೊಗ್ಗ ನಗರದಲ್ಲಿ ಧರೆಗುರುಳಿದ ಮರ, ವಿದ್ಯುತ್ ಕಂಬ

Tree-Fall-in-Rajendra-Nagara

SHIVAMOGGA LIVE NEWS | SHIMOGA | 16 ಜುಲೈ 2022 ಶಿವಮೊಗ್ಗದ ರಾಜೇಂದ್ರ ನಗರದಲ್ಲಿ (RAJENDRA NAGARA) ಮರವೊಂದು (TREE FALL) ಬುಡಮೇಲಾಗಿದೆ. ಬೆಳಗಿನ ಜಾವ ಮರ ಧರೆಗುರುಳಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ರಾಜೇಂದ್ರ ನಗರ 1ನೇ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ಜಾವ 5.30ರ ಹೊತ್ತಿಗೆ ಮರ ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬವೊಂದು ಬಿದ್ದಿದೆ. ಹಾಗಾಗಿ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೆ ಸಮಸ್ಯೆ … Read more