ಹೊಸನಗರದ ಬಿದನೂರು ಮಾರಿಕಾಂಬಾ ಜಾತ್ರೆಗೆ ಸಿದ್ಧತೆ ಪೂರ್ಣ, ಯಾವ್ಯಾವ ದಿನ ಏನೇನು ಕಾರ್ಯಕ್ರಮವಿದೆ?

Bidanuru-marikamba-jathre-from-january

ಹೊಸನಗರ: ಬಿದನೂರು (Bidanuru) ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಜನವರಿ 13 ರಿಂದ ಶನಿವಾರದವರೆಗೆ 5 ದಿನ ನಡೆಯಲಿದೆ ಎಂದು ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ರಮೇಶ ಉಡುಪ ಹೇಳಿದ್ದಾರೆ. ಯಾವ್ಯಾವ ದಿನ ಏನೇನು ಕಾರ್ಯಕ್ರಮ? ಮಂಗಳವಾರ ಬೆಳಗ್ಗೆ ಪ್ರತಿಷ್ಠಾಪನಾ ಪೂಜೆ, ಪ್ರತಿದಿನ ತಾಯಿ ಮಡಿಲು ತುಂಬುವ ಕಾರ್ಯ, ವಿಶೇಷ ಪೂಜೆ, ಜ.15ರ ರಾತ್ರಿ ಸಂಗೀತ ರಸಸಂಜೆ, ಜ.16 ರಂದು ಯಕ್ಷಗಾನ ಪ್ರದರ್ಶನ, ಜ.17 ಕೊನೆಯ ದಿನ ರಾತ್ರಿ ದೇವಿಯ ಪುರೋತ್ಸವ ಮತ್ತು ವಿಸರ್ಜನೆ ನಡೆಯಲಿದೆ … Read more