ಸಾಗರದ ಇತಿಹಾಸ ಪ್ರಸಿದ್ಧ ರಥೋತ್ಸವ ಹತ್ತು ಮೀಟರ್​​ಗೆ ಸೀಮಿತ, 50 ಮಂದಿಗಷ್ಟೇ ಅವಕಾಶ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 15 APRIL 2021 ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ರಥೋತ್ಸವವನ್ನು ಸರಳವಾಗಿ ಆಚರಿಸಲು ತಾಲೂಕು ಆಡಳಿತ ನಿರ್ಧರಿಸಿದೆ. ಏಪ್ರಿಲ್ 16ರಂದು ರಥೋತ್ಸವ ಆಯೋಜಿಸಲಾಗಿದೆ. ಕರೋನ ಲಾಕ್‍ಡೌನ್ ಹಿನ್ನೆಲೆ ಕಳೆದ ವರ್ಷ ರಥೋತ್ಸವ ನಿಷೇಧಿಸಲಾಗಿತ್ತು. ಈ ಬಾರಿ ಸರಳವಾಗಿ ರಥೋತ್ಸವ ಆಚರಿಸಲಾಗುತ್ತಿದೆ. ಶಾಸಕ ಹರತಾಳು ಹಾಲಪ್ಪ ಅವರು ಸಾಗರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಿದರು. ರಥೋತ್ಸವ ಹತ್ತು ಮೀಟರ್ ಮಾತ್ರ ಶ್ರೀ ಮಹಾಗಣಪತಿ ರಥೋತ್ಸವಕ್ಕೆ … Read more