ಇವತ್ತಿನಿಂದ ಭದ್ರಾ ಜಲಾಶಯದಿಂದ ನೀರು ಹೊರಕ್ಕೆ, ಎಷ್ಟು ದಿನ ನೀರು ಹರಿಸಲಾಗುತ್ತದೆ? ಕಾರಣವೇನು?
SHIVAMOGGA LIVE NEWS | BHADRA DAM | 06 ಮೇ 2022 ಗದಗ, ಬೆಟಗೇರಿ ಭಾಗದ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ (DAM) ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ.6ರ ರಾತ್ರಿ 10.30ರಿಂದ ಮೇ 11ರವರೆಗೆ ಒಟ್ಟು 2.25 ಟಿಎಂಸಿ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತದೆ. ಮೇ 6ರಂದು 3800 ಕ್ಯೂಸೆಕ್, ಮೇ 7ರಂದು 4,340 ಕ್ಯೂಸೆಕ್, ಮೇ 8ರಿಂದ 10ರವರೆಗೆ ತಲಾ 4,520 ಕ್ಯೂಸೆಕ್ … Read more