ವಿಐಎಸ್‌ಎಲ್‌ನ ಅಧಿಕಾರಿ ಶಿವಮೊಗ್ಗದ ಸಂಸದರಾಗಿದ್ದರು, ಹೇಗದು?
SHIVAMOGGA LIVE NEWS | 16 APRIL 2024 ELECTION SPECIAL : ತುರ್ತು ಪರಿಸ್ಥಿತಿ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ ಮತ್ತೆ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. 1977ರಲ್ಲಿ ಕಾಂಗ್ರೆಸ್ ಸೋಲಿಸಿ ಗದ್ದುಗೆ ಹಿಡಿದಿದ್ದ ಜನತಾ ಪಕ್ಷಗಳು ಒಗ್ಗಟು ಕಾಯ್ದುಕೊಳ್ಳಲಾಗದೆ ಸರ್ಕಾರ ಪತನವಾಗಿತ್ತು. ಹಾಗಾಗಿ 1980ರ ಲೋಕಸಭೆ ಚುನಾವಣೆ ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿತ್ತು. ಎಲ್ಲೆಲ್ಲು ಇಂದಿರಾ ಗಾಂಧಿ ಅಲೆ ಇತ್ತು. ಈ ಹೊತ್ತಿಗೆ ಕಾಂಗ್ರೆಸ್ ಪಕ್ಷವು ಹೋಳಾಗಿತ್ತು. ವಿಐಎಸ್‌ಎಲ್ ಅಧಿಕಾರಿ ಸಂಸದರಾದರು 1977ರಲ್ಲಿ … Read more