ಶಿವಮೊಗ್ಗದಲ್ಲಿ ಚಳಿ, ಹಲವೆಡೆ ಸೂರ್ಯ ನೆತ್ತಿಗೇರಿದರು ಕಡಿಮೆಯಾಗದ ಥಂಡಿ, ಎಲ್ಲೆಲ್ಲಿ ಎಷ್ಟಿದೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಮುಂದುವರೆದಿದೆ. ರಾತ್ರಿಯಿಂದ ವಾತಾವರಣ ತಂಪಾಗಿದ್ದು ಬೆಳಗ್ಗೆಯು ಇದೇ ಸ್ಥಿತಿ ಮುಂದುವರೆದಿದೆ. ಜಿಲ್ಲೆಯ ಹಲವೆಡೆ ಸೂರ್ಯ ನೆತ್ತಿ ಮೇಲೆ ಬಂದರು ಚಳಿ ವಾತಾವರಣ ಇರಲಿದೆ (Weather). ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌, ಭದ್ರಾವತಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌, ತೀರ್ಥಹಳ್ಳಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 15 ಡಿಗ್ರಿ ಸೆಲ್ಸಿಯಸ್‌, ಹೊಸನಗರ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ … Read more