ವಿಐಎಸ್‌ಎಲ್ ಪುನಾರಂಭಕ್ಕೆ ಆರಂಭಿಕ ತೊಂದರೆ, ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ನಿರಾಸೆ, ಆಗಿದ್ದೇನು?
SHIVAMOGGA LIVE NEWS | 11 AUGUST 2023 BHADRAVATHI : ವಿಐಎಸ್ಎಲ್ ಕಾರ್ಖಾನೆಯ ಬಾರ್ ಮಿಲ್ (Bar Mill) ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಆ.10ರಂದು ಆರಂಭವಾಗಿದ್ದ ಘಟಕ ತನ್ನ ಉತ್ಪಾದನಾ ಚಟುವಟಿಕೆ ಮುಂದೂಡಿದೆ. ಆ.10ರಿಂದ ಬಾರ್ ಮಿಲ್ (Bar Mill) ಘಟಕದಲ್ಲಿ ಉತ್ಪಾದನಾ ಚಟುವಟಿಕೆ ಪುನಾರಂಭವಾಗಲಿದೆ ಎಂದು ಸೇಲ್ ಆಡಳಿತ ಮಂಡಳಿ ತಿಳಿಸಿತ್ತು. ಅದರಂತೆ ಸಿದ್ಧತೆ ಮಾಡಿಕೊಳ್ಳುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈಗ ರಿಪೇರಿ ಕಾರ್ಯ ನಡೆಸಲಾಗುತ್ತಿದ್ದು, ಆ ಬಳಿಕ ಘಟಕದಲ್ಲಿ ಕೆಲಸ ಶುರುವಾಗಲಿದೆ … Read more