ನಟ ದರ್ಶನ್ ಹುಟ್ಟುಹಬ್ಬ, ಹರಿಗೆಯ ಸುರಭಿ ಮಕ್ಕಳೊಂದಿಗೆ ಆಚರಿಸಿದ ಫ್ಯಾನ್ಸ್

220221 Challenging Star Darshan Birthday at shimoga harige 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 FEBRUARY 2021 ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಈ ಬಾರಿಯೂ ವಿಭಿನ್ನವಾಗಿ ಆಚರಿಸಿದರು. ಶಿವಮೊಗ್ಗದ ಹರಿಗೆಯಲ್ಲಿರುವ ಸುರಭಿ ತೆರೆದ ತಂಗುದಾಣ ಸಂಸ್ಥೆಯಲ್ಲಿರುವ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಲಾಯಿತು. ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಸೇನಾ ಸಮಿತಿ ವತಿಯಿಂದ ಹರಿಗೆಯಲ್ಲಿ ದರ್ಶನ್ ಅವರ 44ನೇ ಹುಟ್ಟುಹಬ್ಬ  ಆಚರಿಸಲಾಯಿತು. ಸುರಭಿ ಸಂಸ್ಥೆಯ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಯಿತು. ಸಂಘದ ಜಿಲ್ಲಾಧ್ಯಕ್ಷ ಶರತ್ ರಾಜ್, … Read more