ಮತ್ತೆ ಕೈಕೊಟ್ಟ ಲೈಟುಗಳು, ವಾರ ಕಳೆದರು ಇತ್ತ ಮುಖ ಮಾಡದ ಅಧಿಕಾರಿಗಳು
ಶಿವಮೊಗ್ಗ: ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಂ ಸಮೀಪದ ಫ್ಲೈವರ್ನ ಅಂಡರ್ಪಾಸ್ನಲ್ಲಿ (Underpass) ಮತ್ತೆ ವಿದ್ಯುತ್ ದೀಪಗಳು ಹಾಳಾಗಿವೆ. ಈ ಬಾರಿ ಲೈಟ್ಗಳು ಬೆಳಗದೆ ಒಂದು ವಾರ ಕಳೆದರು ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ » ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕನಿಂದ ಮಾಲೀಕರ ಬೊಲೆರೋ ವಾಹನ ಕಳ್ಳತನ ಅಂಡರ್ ಪಾಸ್ನಲ್ಲಿ ಲೈಟ್ ಇಲ್ಲದೆ ಜನ ಓಡಾಡುವುದಕ್ಕೆ ಆತಂಕ ಪಡುತ್ತಿದ್ದಾರೆ. ಉಷಾ ನರ್ಸಿಂಗ್ ಹೋಂ ಕಡೆಯಿಂದ ಅಂಡರ್ಪಾಸ್ಗೆ ಹೋಗುವ ಎಡ ಬದಿಯಲ್ಲಿ ವಿದ್ಯುತ್ … Read more