‘ಒಂದು SCREEN SHOT ವಾಟ್ಸಪ್‌ ಮಾಡಿದರೆ 250 ರೂ. ಸಿಗುತ್ತೆ’, ನಂಬಿದ ಶಿವಮೊಗ್ಗದ ಯುವಕನಿಗೆ ಆಗಿದ್ದೇನು?

Online-Fraud-Case-image

SHIVAMOGGA LIVE NEWS | 20 NOVEMBER 2023 SHIMOGA : ಪಾರ್ಟ್‌ ಟೈಮ್‌ ಜಾಬ್‌ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಮತ್ತೊಬ್ಬ ಯುವಕನಿಗೆ 3.09 ಲಕ್ಷ ರೂ. ವಂಚಿಸಲಾಗಿದೆ. ಹಣ ಪಡೆದು ಟಾಸ್ಕ್‌ ನೀಡಿ ಬಳಿಕ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸ್ಕ್ರೀನ್‌ ಶಾಟ್‌ ಕಳುಹಿಸಿದ್ದಕ್ಕೆ 250 ರೂ. ಶಿವಮೊಗ್ಗ ನಗರದ ಯುವಕನ (ಹೆಸರು ಗೌಪ್ಯ) ಮೊಬೈಲ್‌ಗೆ ಅನಾಮಧೇಯ ಮೊಬೈಲ್‌ ನಂಬರ್‌ನಿಂದ ಯು ಟ್ಯೂಬ್‌ ಲಿಂಕ್‌ ಕಳುಹಿಸಲಾಗಿತ್ತು. ಆ ಚಾನಲ್‌ ಸಬ್‌ಸ್ಕ್ರೈಬ್‌ ಮಾಡಿ ಸ್ಕ್ರೀನ್‌ ಶಾಟ್‌ ಕಳುಹಿಸುವಂತೆ … Read more