ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ 20 ಮಂದಿಗೆ ಕರೋನ, ಯಾವ್ಯಾವ ತಾಲೂಕಿನವರಿಗೆ ಸೋಂಕು ತಗುಲಿದೆ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 27 MARCH 2021 ಎರಡನೇ ಅಲೆಯ ಭೀತಿಯ ನಡುವೆ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಕ್ತ ನೂರಕ್ಕೂ ಹೆಚ್ಚು ಮಂದಿ ಕರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ 124 ಮಂದಿಗೆ ಕರೋನ ಸೋಂಕು ತಗುಲಿದ್ದು, ಚಿಕಿತ್ಸೆಯಲ್ಲಿದ್ದಾರೆ. 20 ಮಂದಿಗೆ ಪಾಸಿಟಿವ್ ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ 26ರಂದು 2452 ಸ್ಯಾಂಪಲ್‍ಗಳನ್ನ ಪಡೆಯಲಾಗಿದೆ. ಈ ಪೈಕಿ 1684 ಸ್ಯಾಂಪಲ್‍ಗಳು ಕರೋನ ನೆಗೆಟಿವ್ ಬಂದಿದೆ. ಮೂವರು ವಿದ್ಯಾರ್ಥಿಗಳು ಸೇರಿ 20 … Read more