ಶಿವಮೊಗ್ಗದಲ್ಲಿ ಎರಡು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ
SHIVAMOGGA LIVE NEWS, 2 JANUARY 2025 ಶಿವಮೊಗ್ಗ : ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಗುಣಮಟ್ಟದ ಶಿಕ್ಷಣ, ಅವಕಾಶ ಮತ್ತು ಸವಾಲುಗಳ ಕುರಿತು ಎರಡು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ (seminar) ಚಾಲನೆ ನೀಡಲಾಯಿತು. ಐಐಟಿ ಧಾರವಾಡದ ಸಲಹೆಗಾರ ಪ್ರೊ. ಕೆ.ವಿ.ವಿಜಯ್ ಕುಮಾರ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನದ ಅತಿಯಾದ ಅವಲಂಬನೆ ವಿನಾಶಕ್ಕೆ ಕಾರಣವೂ ಹೌದು. ಆಧುನಿಕತೆಯ ಒಳಗೆ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿದೆ. ಆನ್‌ಲೈನ್ ತರಗತಿ ಮೂಲಕ ವಿದ್ಯಾರ್ಥಿಗಳಿಗೆ ಮಾರಕವಾಗಿದ್ದೆ ಹೆಚ್ಚು. … Read more