ಶಿವಮೊಗ್ಗದ ಕಥೆ ಈಗ ಅಮೆಜಾನ್ ಪ್ರೈಮ್‌ನಲ್ಲಿ ವೆಬ್ ಸೀರಿಸ್, ಡಿ.16ಕ್ಕೆ 8 ಎಪಿಸೋಡ್ ರಿಲೀಸ್
SHIVAMOGGA LIVE NEWS | 15 DECEMBER 2022 ಶಿವಮೊಗ್ಗ : 2017ರಲ್ಲಿ ಶಿವಮೊಗ್ಗದಲ್ಲಿ ಬಿಡುಗಡೆಯಾದ ಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡು ‘ಹಾಫ್ ಪ್ಯಾಂಟ್ಸ್, ಫುಲ್ ಪ್ಯಾಂಟ್ಸ್’ ವೆಬ್ ಸೀರಿಸ್ ಸಿದ್ದಪಡಿಸಲಾಗಿದೆ. ಡಿ.16ರಂದು ಅಮೆಜಾನ್ ಪ್ರೈಮ್ ನಲ್ಲಿ (amazon prime) ಸೀರಿಸ್ ಬಿಡುಗಡೆಯಾಗುತ್ತಿದೆ. ಬಾಲಿವುಡ್ ನಟ, ನಟಿಯರು ಈ ಸೀರಿಸ್ ನಲ್ಲಿ ಅಭಿನಯ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್.ಅರುಣ್ ಅವರು, ಶಿವಮೊಗ್ಗದ ಲೇಖಕ ಮತ್ತು ತಮ್ಮ ಸ್ನೇಹಿತ ಆನಂದ ಸುಬ್ಬರಾವ್ … Read more