ಶಾರೂಖ್ ಖಾನ್ ಮರ್ಡರ್ ಕೇಸ್, ಭದ್ರಾವತಿ ಪೊಲೀಸರಿಂದ ಆರು ಮಂದಿ ಅರೆಸ್ಟ್

071020 Bhadravathi Police Arrest Murderers 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಅಕ್ಟೋಬರ್ 2020 ಶಾರೂಖ್ ಖಾನ್ ಹತ್ಯೆ ಪ್ರಕರಣದ ಆರೋಪಿಗಳನ್ನು ಭದ್ರಾವತಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರು ಮಂದಿಯನ್ನು ಬಂಧಿಸಲಾಗಿದೆ. ಹತ್ಯೆ ಆಗಿದ್ದು ಹೇಗೆ? ಭದ್ರಾವತಿಯ ಹನುಮಂತನಗರದ ಮಸೀದಿ ಹಿಂಭಾಗದ ಖಾಲಿ ಜಾಗದಲ್ಲಿ ರೌಡಿ ಶೀಟರ್ ಶಾರೂಖ್ ಖಾನ್ ಮೇಲೆ ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ  ಮಾಡಲಾಗಿತ್ತು. ಪ್ರಕರಣ ಸಂಬಂಧ ಶಾರೂಖ್ ತಂದೆ ಮಹಮ್ಮದ್ ಅಖ್ತರ್ ಅ.1ರಂದು ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹತ್ಯೆಗೆ ಕಾರಣವೇನು? … Read more