ಶಿವಮೊಗ್ಗಕ್ಕೆ 350ಕ್ಕೂ ಹೆಚ್ಚು ಡಾಕ್ಟರ್‌ಗಳು, ಎರಡು ದಿನ ಪ್ರಮುಖ ಚರ್ಚೆ, ಏನಿದು ಕಾರ್ಯಕ್ರಮ?
ಶಿವಮೊಗ್ಗ: ಇಂಟರ್‌ನ್ಯಾಷನಲ್ ಲಿಂಗಾಯತ ಯೂತ್ ಫೋರಮ್ ಶಿವಮೊಗ್ಗ ಚಾಪ್ಟರ್‌ನಿಂದ ಸೆ.20 ಮತ್ತು 21ರಂದು ಬೆಳಗ್ಗೆ 9.30ಕ್ಕೆ ನಗರದ ಸರ್ಜಿ ಕನ್ವೆಷನ್ ಹಾಲ್‌ನಲ್ಲಿ ಡಾಕ್ಟರ್ ಪ್ರಿನ್ಯುರ್ ಸಮ್ಮಿಟ್ (Doctors Summit) ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಧನಂಜಯ ಸರ್ಜಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದರಾದ ಬಿ.ವೈ.ರಾಘವೇಂದ್ರ, ಡಾ. ಪ್ರಭಾ ಮಲ್ಲಿಕಾರ್ಜುನ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬೆಂಗಳೂರು ರಾಮಯ್ಯ ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಕ … Read more