ಶಿವಮೊಗ್ಗ, ಶಿಕಾರಿಪುರ ಟೋಲ್, ಸಚಿವರನ್ನು ಭೇಟಿಯಾದ ನಿಯೋಗ
BANGALORE NEWS, 8 OCTOBER 2024 : ಶಿಕಾರಿಪುರ, ಶಿರಾಳಕೊಪ್ಪ ನಡುವೆ ನಿರ್ಮಿಸಿರುವ ಟೋಲ್ ಗೇಟ್ (Toll Gate) ಅನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿತು. ಮನವಿಯಲ್ಲಿ ಏನಿದೆ? ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ನಿಂಬೆಗೊಂದಿ, ಮಂಡಲ ಅಧ್ಯಕ್ಷ ಹನುಮಂತಪ್ಪ, ಮಂಡಲ ರೈತ ಮೋರ್ಚಾ ಅಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಅಶೋಕ್, ಜಗದೀಶ್, ಗಿರೀಶ್ ಧಾರವಾಡ, ಟೋಲ್ ವಿರೋಧಿ ಸಮಿತಿ ಅಧ್ಯಕ್ಷ ಶಿವರಾಜ್ … Read more