ಹೊಳೆಹೊನ್ನೂರು, ಹೊಳಲೂರು ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಅ.14ರಂದು ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಊರುಗಳ ಪಟ್ಟಿ

power cut mescom ELECTRICITY

ಶಿವಮೊಗ್ಗ: ಎಂಆರ್‌ಎಸ್ 220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 66ಕೆವಿ ಡಿವಿಜಿ-1 ಬೇ ಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.14 ರಂದು ಬೆಳಿಗ್ಗೆ 9 ರಿಂದ ಸಂಜೆ 4.30ಕ್ಕೆ ಹೊಳೆಹೊನ್ನೂರು ಹೊಳಲೂರು ಹಾಗೂ ತಾವರೆಚಟ್ನಹಳ್ಳಿ ವಿವಿ ಕೇಂದಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (Power Cut). ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, … Read more

ಶಿವಮೊಗ್ಗದ ಕೃಷ್ಣ ಕೆಫೆ ಬಳಿ ತುಂಡಾಗಿ ಬಿದ್ದ ರೆಂಬೆ, ಕೆಲ ಹೊತ್ತು ರಸ್ತೆ ಸಂಚಾರ ಬಂದ್‌

tree-falls-to-road-at-Krishna-Cafe.

ಶಿವಮೊಗ್ಗ: ಭಾರಿ ಗಾಳಿ ಮಳೆಗೆ ಶಿವಮೊಗ್ಗ ನಗರದ ಕೃಷ್ಣ ಕೆಫೆ ಬಳಿ ಮರದ (tree) ರೆಂಬೆ ತುಂಡಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಾಶತ್‌ ಯಾರಿಗು ತೊಂದರೆಯಾಗಿಲ್ಲ. ಕೃಷ್ಣ ಕೆಫೆ ಪಕ್ಕದ ಓಲ್ಡ್‌ ಫೋಸ್ಟ್‌ ಆಫೀಸ್‌ ರಸ್ತೆಯಲ್ಲಿ ಮರದ ರೆಂಬೆ ತುಂಡಾಗಿ ಬಿದ್ದಿದೆ. ಹಾಗಾಗಿ ಈ ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಬಂದ್‌ ಆಗಿತ್ತು. ಮಹಾನಗರ ಪಾಲಿಕೆ ಸಿಬ್ಬಂದಿ ರೆಂಬೆ ತೆರವು ಮಾಡಿದರು. ಸದ್ಯ ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ. ಇದನ್ನೂ ಓದಿ » ಗದ್ದೆಯಲ್ಲಿ ಹಾವು ಕಚ್ಚಿ … Read more

Power Interruption in Various Parts of Mandagadde Range

POWER-CUT-UPDATE-NEWs ELECTRICITY

Thirthahalli: MESCOM has announced that there will be a power interruption in various areas under the Mandagadde branch from 10 AM to 6 PM on October 10th due to the work of replacing old and dilapidated electric poles. Power supply will be disrupted in the following areas and surrounding villages. Muslimpete, Jambuvalli, 23rd Mile Stone, … Read more

Protest Demanding Removal of Electric Poles Despite Underground Cabling

091025-Protest-to-remove-electric-poles-from-shimoga-city.webp

Shivamogga: The Nagarika Hitarakshana Vedikegala Okktu staged a protest in front of the Deputy Commissioner’s office, condemning the failure to remove electric poles even after underground cabling was installed in the city. The protesters alleged that underground cabling was installed in Shivamogga city at a cost of about ₹300 crore by MESCOM and Smart City … Read more

Rain in Shivamogga City Cools Down the Weather

night-rain-in-shimoga

Shivamogga: Heavy rain started in the city during the night. The rain god has brought some relief to the people of Shivamogga, who were exhausted by the intense heat and extreme sultriness. The Meteorological Department had forecast rain in Shivamogga for the last two days. However, only light rain had occurred in scattered parts of … Read more

ಶಿವಮೊಗ್ಗ ಸಿಟಿಯಲ್ಲಿ ಮಳೆ, ತುಸು ತಂಪಾಯ್ತು ವಾತಾವರಣ

Rain-in-Shimoga-city-night.

ಶಿವಮೊಗ್ಗ: ನಗರದಲ್ಲಿ ರಾತ್ರಿ ವೇಳೆಗೆ ಜೋರು ಮಳೆ (Rain) ಆರಂಭವಾಗಿದೆ. ಭಾರಿ ಬಿಸಿಲು, ವಿಪರೀತ ಧಗೆಯಿಂದಾಗಿ ಹೈರಾಣಾಗಿದ್ದ ಶಿವಮೊಗ್ಗದ ಜನರಿಗೆ ವರುಣ ತುಸು ನೆಮ್ಮದಿ ನೀಡಿದ್ದಾನೆ. ಕಳೆದ ಎರಡು ದಿನದಿಂದ ಶಿವಮೊಗ್ಗದಲ್ಲಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಶಿವಮೊಗ್ಗ ನಗರದಲ್ಲಿ ವಿಪರೀತ ಬಿಸಿಲಿಗೆ ಜನರು ಹೈರಾಣಾಗಿದ್ದರು. ರಾತ್ರಿ ವೇಳೆಗೆ ಮಳೆ ಆರಂಭವಾಗಿದ್ದು ವಾತಾವರಣ ತಂಪಾಗುವ ಸಾಧ್ಯತೆ ಇದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಕರೆಂಟ್‌ … Read more

ಶಿವಮೊಗ್ಗ ಸಿಟಿಯಲ್ಲಿ ಕರೆಂಟ್‌ ಕಂಬಗಳ ತೆರವಿಗೆ ಒತ್ತಾಯ, ಡಿಸಿ ಕಚೇರಿ ಮುಂಭಾಗ ಹೋರಾಟ

091025-Protest-to-remove-electric-poles-from-shimoga-city.webp

ಶಿವಮೊಗ್ಗ: ಸಿಟಿಯಲ್ಲಿ ಭೂಗತ ಕೇಬಲ್ ಅಳವಡಿಸಿದ್ದರೂ ವಿದ್ಯುತ್ ಕಂಬಗಳನ್ನು (Electric Pole) ತೆರವು ಮಾಡದೇ ಇರುವುದನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮೆಸ್ಕಾಂ ಮತ್ತು ಸ್ಮಾರ್ಟ್‌ ವತಿಯಿಂದ ಸುಮಾರು ₹300 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಸಿಟಿಯಲ್ಲಿ ಭೂಗತ ಕೇಬಲ್ ಅಳವಡಿಸಲಾಗಿದೆ. ಹೀಗಿದ್ದೂ ಹಳೆಯ ವಿದ್ಯುತ್ ಕಂಬಗಳನ್ನು ತೆಗೆಯದೆ ಹಾಗೆ ಬಿಟ್ಟಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ವಿದ್ಯುತ್ ಕಂಬಗಳಿಂದಾಗಿ ವಾಹನ ಸಂಚಾರಕ್ಕೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ತೀವ್ರ ತೊಂದರೆಯಾಗಿದೆ … Read more

ಅಡಿಕೆ ಧಾರಣೆ | 9 ಅಕ್ಟೋಬರ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ ಮತ್ತು ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Areca Price). ಶಿವಮೊಗ್ಗ ಮಾರುಕಟ್ಟೆ ಗೊರಬಲು 19000 43899 ನ್ಯೂ ವೆರೈಟಿ 61069 64899 ಬೆಟ್ಟೆ 51000 70711 ರಾಶಿ 49009 65599 ಸರಕು 53129 86896 ಶಿಕಾರಿಪುರ ಮಾರುಕಟ್ಟೆ ರಾಶಿ 61396 61396 ಸಾಗರ ಮಾರುಕಟ್ಟೆ ಕೆಂಪುಗೋಟು 32119 38900 ಕೋಕ 15100 35219 ಚಾಲಿ 28989 42149 ಬಿಳೆ ಗೋಟು 18666 34099 ರಾಶಿ 45000 66666 ‌ಇದನ್ನೂ ಓದಿ … Read more

ಶಿಕಾರಿಪುರ ಬಂದ್‌, ಪಟ್ಟಣದಲ್ಲಿ ತಮಟೆ ಮೂಲಕ ಜಾಗೃತಿ, ಬೆಳಗ್ಗೆಯಿಂದ ಹೇಗಿದೆ ಪರಿಸ್ಥಿತಿ?

091025-Shikaripura-Bandh-9-am-update.webp

ಶಿಕಾರಿಪುರ: ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಶಿಕಾರಿಪುರ ಬಂದ್‌ (Bandh) ಕಾವು ಪಡೆಯುತ್ತಿದೆ. ಪಟ್ಟಣದಲ್ಲಿ ತಮಟೆ ಬಾರಿಸಿ ಬಂದ್‌ ಕುರಿತು ಮಾಹಿತಿ ನೀಡಲಾಗುತ್ತಿದೆ. ಕುಟ್ರಳ್ಳಿ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಇಂದು ಶಿಕಾರಿಪುರ ಬಂದ್‌ ಘೋಷಿಸಿದೆ. ವಿವಿಧ ಸಂಘಟನೆಗಳು ಬಂದ್‌ ಬೆಂಬಲಿಸಿವೆ. ಹಾಗಾಗಿ ಇಂದು ಬೆಳಗ್ಗೆಯಿಂದಲೆ ಶಿಕಾರಿಪುರ ಪಟ್ಟಣದಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗುತ್ತಿದೆ. ಇತ್ತ ಬೆಳಗ್ಗೆಯಿಂದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ. ವಿದ್ಯಾರ್ಥಿಗಳು, ಕಚೇರಿ ಸೇರಿದಂತೆ ವಿವಿಧ ಕೆಲಸಕ್ಕೆ ತೆರಳುವವರು … Read more

New President, Secretary for Indian Medical Association Shivamogga Chapter

Dr-Raveesh-Dr-Shubratha-new-IMA-Shimoga-President-and-secretary

Shivamogga: Dr. K.R. Raveesh took charge as the new President, Dr. K.S. Shubhrata as the Secretary, and Dr. H.L. Shashidhar as the Treasurer of the Indian Medical Association (IMA) Shivamogga Chapter. The concluding ceremony of the IMA Shivamogga Chapter’s Amrita Varshacharane (Golden Jubilee/Special Anniversary) was recently held. The chapter received the First Best Branch Award … Read more